ವಿಜಯೇಂದ್ರ ಆಮರಣಾಂತರ ಉಪವಾಸ ಕೈಗೊಳ್ಳಲಿ
Apr 03 2025, 12:31 AM ISTಕೇವಲ ಪ್ರಚಾರಕ್ಕಾಗಿ ಒಂದು ದಿನ ಪ್ರತಿಭಟನೆ ಮಾಡೋದಲ್ಲ. ಮಾಧ್ಯಮಗಳಲ್ಲಿ ತೋರಿಕೆಗೆ, ಕೇಂದ್ರ ಸರ್ಕಾರದವರ ಒತ್ತಡಕ್ಕೆ ಮಾಡೋದು ಅಹೋರಾತ್ರಿ ಧರಣಿ, ಅದು ಬಿಟ್ಟು ನೇರವಾಗಿ ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮನೆಗೆ ಬಂದು ಮಾತಾಡಲಿ, ವಿಜಯೇಂದ್ರ ಅವರೇ ಬನ್ನಿ ಸಿಎಂ ಬಳಿ ಈ ಬಗ್ಗೆ ಮಾತನಾಡಲಿ.