• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರೈತನೆಂಬ ವಿಜ್ಞಾನಿ ಎಂದೂ ದಾರಿ ತಪ್ಪಿಸಲಾರ

Sep 24 2024, 01:52 AM IST
ಪದವಿ ಪಡೆದ ಕೃಷಿ ವಿಜ್ಞಾನಿ ನಮ್ಮನ್ನು ದಾರಿ ತಪ್ಪಿಸಬಹುದು. ಆದರೆ ರೈತನೆಂಬ ಕೃಷಿ ವಿಜ್ಞಾನಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಅಂತರಿಕ್ಷದಿಂದ ಮತ ಚಲಾಯಿಸಲಿರುವ ಭಾರತ ಮೂಲದ ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್‌

Sep 15 2024, 01:49 AM IST

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಭಾರತ ಮೂಲದ ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್‌ ಮತ್ತು ಅಮೆರಿಕದ ವಿಜ್ಞಾನಿ ಬುಚ್‌ ವಿಲ್ಮರ್‌ ನವೆಂಬರ್ 5 ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂತರಿಕ್ಷದಿಂದಲೇ ಮತದಾನ ಮಾಡಲಿದ್ದಾರೆ.  

ಚಂದ್ರಯಾನ-3 ರ ಯಶಸ್ಸು ದೇಶದ ಹಿರಿಮೆ: ವಿಜ್ಞಾನಿ ಜಿ.ಶಿವಣ್ಣ

Aug 24 2024, 01:18 AM IST
ಶಿವಮೊಗ್ಗದ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಶುಕ್ರವಾರ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಚರಿಸಲಾಯಿತು.

ಆಹಾರ ಸ್ವಾವಲಂಬನೆಗೆ ಕೃಷಿ ವಿಜ್ಞಾನ ಕೇಂದ್ರಗಳ ಕೊಡುಗೆ ಅಪಾರ: ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ವೆಂಕಟೇಗೌಡ

Aug 18 2024, 01:47 AM IST
ದೊಡ್ಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಸುವರ್ಣ ಮಹೋತ್ಸವದ ಜ್ಯೋತಿ ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಲಬುರಗಿ ಕೃಷಿ ವಿಜ್ಞಾನಿ ಪಂಚ ಭೂತಗಳಲ್ಲಿ ಲೀನ

Jul 18 2024, 01:39 AM IST
ಕಲಬುರಗಿಯ ಗೋದುತಾಯಿ ನಗರದಲ್ಲಿರುವ ನಿವಾಸದಲ್ಲಿ ಸಾವನ್ನಪ್ಪಿದ್ದ ಕೃಷಿಸಂತ, ಜಾಗತಿಕ ಖ್ಯಾತಿಯ ಕೃಷಿ ವಿಜ್ಞಾನಿ ಶರಣಗೌಡ ಅಯ್ಯನಗೌಡ ಪಾಟೀಲ್‌ (ಎಸ್‌.ಎ. ಪಾಟೀಲ್‌) ಇವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವರ ಹುಟ್ಟೂರಾದ ಜೇವರ್ಗಿ ತಾಲೂಕಿನ ಹಿರೇ ಬಿರಾಳದಲ್ಲಿ ಅವರ ಜಮೀನಿನಲ್ಲಿ ನಡೆಯಿತು.

ಹತ್ತಿ ಮಿಶ್ರತಳಿ ಬೀಜ ಅಭಿವೃದ್ಧಿಪಡಿಸಿ ಶ್ವೇತ ಕ್ರಾಂತಿ ಮಾಡಿದ್ದ ಕಲಬುರಗಿ ಕೃಷಿ ವಿಜ್ಞಾನಿ!

Jul 16 2024, 12:41 AM IST
ಭಾರತೀಯ ಕೃಷಿ ವಿಜ್ಞಾನ ಅನುಸಂಧಾನ ಪರಿಷತ್ತಿನ ನಿರ್ದೇಶಕರು, ಧಾರವಾಡದ ಕೃಷಿ ವಿವಿಗೆ ಎರಡೆರಡು ಬಾರಿ ಕುಲಪತಿಗಳಾಗಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿರೇ ಬಿರಾಳ ಗ್ರಾಮದ ಶರಣಗೌಡ ಅಯ್ಯನಗೌಡ ಪಾಟೀಲ್‌ (ಎಸ್‌ ಎ ಪಾಟೀಲ್‌) ಕೃಷಿ ವಿಜ್ಞಾನಿಯಾಗಿ (ತಳಿಶಾಸ್ತ್ರ) ಹತ್ತಿ ಬೇಸಾಯದಲ್ಲಿ ವರಲಕ್ಷ್ಮೀ, ಜಯಲಕ್ಷ್ಮೀ ಎಂಬ ಅಂತರ್‌ ನಿರ್ದಿಷ್ಟ ಮಿಶ್ರತಳಿ ಬೀಜ ಅಭಿವೃದ್ಧಿಸಿ ದೇಶಾದ್ಯಂತ ಶ್ವೇತ ಕ್ರಾಂತಿ ಮಾಡಿದ ಅಪರೂಪದ ಸಾಧಕ.

ಭೂಮಿಯಲ್ಲಿ ಫಲವತ್ತತೆ ಕುಸಿತ ಆತಂಕಕಾರಿ: ವಿಜ್ಞಾನಿ ಬಸವನಗೌಡ

May 09 2024, 01:02 AM IST
ಜೈವಿಕ ಆಧಾರಿತ ಸಸ್ಯ ಸಂರಕ್ಷಣಾ ಕ್ರಮಗಳು ಪರಿಸರ ಪೂರಕವಾಗಿರುತ್ತವೆ ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕಾ ವಿಜ್ಞಾನಿ ಎಂ.ಜಿ. ಬಸವನಗೌಡ ದಾವಣಗೆರೆಯಲ್ಲಿ ಹೇಳಿದರು.

ಒತ್ತಡ ನಿವಾರಣೆಗೆ ಎಐ ಬಳಕೆ ಅನಿವಾರ್ಯ: ಸಿಂಗಾಪುರದ ವಿಜ್ಞಾನಿ ಡಾ.ಭಾನುಪ್ರಕಾಶ್

May 04 2024, 12:35 AM IST
ಜನಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ಒದಗಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಆರ್ಟಿಪಿಸಿಯಲ್ ಇಂಟಲಿಜೆಂಟ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡುವ ಮೂಲಕ ಸವಾಲನ್ನು ಮೆಟ್ಟಿನಿಲ್ಲಲು ಸಾಧ್ಯವಾಗುತ್ತದೆ

ಕೋವಿಡ್‌ ವರದಿ ಪ್ರಕಟಿಸಿದ್ದ ಚೀನಾ ವಿಜ್ಞಾನಿ ಲ್ಯಾಬ್‌ನಿಂದಲೇ ಔಟ್‌

May 01 2024, 01:16 AM IST
ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ, 4 ವರ್ಷದ ಹಿಂದೆ ಕೋವಿಡ್ -19 ವೈರಸ್‌ನ ಜೀನೋಮಿಕ್ ಅನುಕ್ರಮವನ್ನು ಪ್ರಕಟಿಸಿದ್ದ ಚೀನಾದ ಮೊದಲ ವೈರಾಣು ವಿಜ್ಞಾನಿ ಜಾಂಗ್ ಯೋಂಗ್‌ಜೆನ್‌ರನ್ನು, ಚೀನಾ ಸರ್ಕಾರವು ಶಾಂಘೈ ಲ್ಯಾಬ್‌ಗೆ ಬೀಗ ಹಾಕಿ ಹೊರಗಟ್ಟಿದೆ.

ಮೇಕೆದಾಟು ಯೋಜನೆ ಪ್ರಕೃತಿಗೆ ವಿರುದ್ಧ: ಐಐಸ್ಸಿ ವಿಜ್ಞಾನಿ ರಾಮಚಂದ್ರರಾವ್‌ ಅಭಿಪ್ರಾಯ

Mar 24 2024, 01:33 AM IST
ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಗೊಂಡರೆ 100 ಟಿಎಂಸಿ ನೀರು ಇಂಗಿಸುವ 5 ಸಾವಿರ ಹೆಕ್ಟೆರ್ ಕಾಡು ನಾಶವಾಗಲಿದೆ ಎಂದು ಭಾರತೀಯ ವಿಜ್ಞಾನ ಮಂದಿರದ ಪರಿಸರ ವಿಜ್ಞಾನಿ ಡಾ। ಟಿ.ವಿ.ರಾಮಚಂದ್ರರಾವ್ ಅಭಿಪ್ರಾಯಪಟ್ಟಿದ್ದಾರೆ.
  • < previous
  • 1
  • 2
  • 3
  • 4
  • next >

More Trending News

Top Stories
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
ಮಾಲೀಕನ ಶವ ಕಂಡು ಪ್ರಾಣ ಬಿಟ್ಟ ಶ್ವಾನ
ಟನಲ್‌ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ತೇನೆ, ಅದಕ್ಕೂ ಮೊದ್ಲು ಕಸ, ಗುಂಡಿ ಸಮಸ್ಯೆ ಬಗೆಹರಿಸ್ತೀರಾ : ಅಶೋಕ್
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved