ಕಾನೂನು ವಿದ್ಯಾರ್ಥಿ ದಿನಕ್ಕೆ 6 ಗಂಟೆ ಓದಬೇಕು
Jan 11 2025, 12:49 AM ISTಕಾನೂನು ವಿದ್ಯಾರ್ಥಿಗಳು ದಿನದ ನಾಲ್ಕುರಿಂದ ಅರು ಗಂಟೆ ಓದಲಿಕ್ಕೆ ತಮ್ಮ ಸಮಯ ಮೀಸಲಿಡಬೇಕು, ಕಾನೂನು ವಿದ್ಯಾಭ್ಯಾಸ ಯಾವುದಕ್ಕೂ ತೊಡಕಗಾವುದಿಲ್ಲ, ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೂ ಕಾನೂನು ವಿದ್ಯಾಭ್ಯಾಸದಿಂದ ಸಹಾಯವಾಗಲಿದೆ. ವಿದ್ಯಾಭ್ಯಾಸ ಮಾಡಿದ ಶಾಲೆ ಕಾಲೇಜುಗಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು.