ಭಾರತೀನಗರದಲ್ಲಿ ಹಳೇ ವಿದ್ಯಾರ್ಥಿಗಳು- ಗುರುಗಳ ಸಮ್ಮಿಲನ
Jul 31 2024, 01:01 AM ISTಕಾಲೇಜಿನಲ್ಲಿ ತಮ್ಮ ಚಿಣ್ಣಾಟ, ತುಂಟಾಟಗಳು, ಓದಿನ ರಸಘಳಿಗೆಯನ್ನು ನೆನಪಿಸಿಕೊಂಡು ಭಾವಪರವಶರಾದರು. ತಮ್ಮ ಕಾಲೇಜಿನ ದಿನಗಳ ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕಿದರು. ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಿದರು. ವಿದ್ಯಾರ್ಥಿಗಳ ಪ್ರೀತಿ, ಅಭಿಮಾನವನ್ನು ಕಂಡು ಹಲವು ಗುರುಗಳು ಆನಂದದಿಂದ ಕಣ್ಣೀರಿಟ್ಟರು.