ವಿದ್ಯುತ್ ಲೈನ್ ನಿರ್ಮಾಣ ಮಾರ್ಗದ ಯೋಜನೆ ಬದಲಿಸಿ
Feb 04 2025, 12:34 AM ISTಶಿಕಾರಿಪುರ: ತಾಲೂಕಿನ ಈಸೂರು-ಅಂಜನಾಪುರ ಮದ್ಯದ 11ಕೆವಿ ವಿದ್ಯುತ್ ಲೈನ್ ನಿರ್ಮಾಣ ಮಾರ್ಗದ ಯೋಜನೆ ಬದಲಿಸಬೇಕು ಎಂದು ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ಕಚೇರಿ ಎದುರು ರೈತ ಸಂಘದ ನೇತೃತ್ವದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ರೈತನೋರ್ವ ವಿಷ ಸೇವಿಸಲು ಯತ್ನಿಸಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.