ವಿದ್ಯುತ್ ಅವಘಡ ತಪ್ಪಿಸಲು ಸುರಕ್ಷತಾ ಕ್ರಮ ಪಾಲಿಸಿ
Mar 11 2025, 12:52 AM ISTಮನೆ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಅವಘಡ ನಡೆಯದಂತೆ ಎಚ್ಚರ ವಹಿಸಬೇಕು. ಮಳೆಗಾಲದಲ್ಲಿ ವಿದ್ಯುತ್ ಕಂಬಗಳ ಹತ್ತಿರ ಮನುಷ್ಯರು ಮತ್ತು ಜಾನುವಾರು ಹೋಗಬಾರದು, ಮನೆಗಳ ಮೇಲ್ಛಾವಣಿ ಮೇಲೆ ವಿದ್ಯುತ್ ತಂತಿ ಹಾಯ್ದು ಹೋಗದಂತೆ ಮುಚ್ಚರಿಕೆ ವಿಧಾನ ಪಾಲಿಸಬೇಕು.