ಧ್ವಜದ ಪೈಪ್ಗೆ ವಿದ್ಯುತ್ ತಂತಿ ತಗುಲಿ ಓರ್ವ ಸ್ಥಳದಲ್ಲೇ ಸಾವು
Dec 27 2024, 12:46 AM ISTಧ್ವಜಸ್ತಂಭ ನಿರ್ಮಾಣದ ವೇಳೆ ಧ್ವಜದ ಪೈಪ್ ಗೆ ವಿದ್ಯುತ್ ತಂತಿಗೆ ತಗುಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ತೀವ್ರವಾದ ಗಾಯಗಳಾದ ಘಟನೆ ತಾಲೂಕಿನ ಘಾಳಪೂಜಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ (ವಿಎಸ್ಎಸ್) ಎದುರು ಡಿ. 25ರಂದು ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.