ವಿದ್ಯುತ್ ಸ್ವಾವಲಂಬನೆಯತ್ತ ಇಂಡಿ ಮತಕ್ಷೇತ್ರ
Nov 17 2024, 01:20 AM ISTಕನ್ನಡಪ್ರಭ ವಾರ್ತೆ ಇಂಡಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತಿದ್ದ ಇಂಡಿ ಮತಕ್ಷೇತ್ರದ ಗ್ರಾಮಗಳ ಜನರು ಇದೀಗ ಸಂತಸಗೊಂಡಿದ್ದಾರೆ. ರೈತರು ಕೂಡ ಈಗ ಸಂತಸದಲ್ಲಿದ್ದಾರೆ. ತಾಲೂಕಿನಲ್ಲಿ ಈಗಾಗಲೇ 13 ವಿದ್ಯುತ್ ವಿತರಣಾ ಕೇಂದ್ರಗಳು ಕಾಯಾರಂಭ ಮಾಡಿದ್ದು, ಇದರಿಂದ ಬಹುತೇಕ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.