ಜನ, ಸಮಾಜ ಕೇಂದ್ರಿತ ವೈದ್ಯಕೀಯ ಪದ್ಧತಿ ಅಗತ್ಯ: ಡಾ.ಯೋಗಾನಂದ ರೆಡ್ಡಿ
Oct 21 2024, 12:45 AM ISTಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಮತ್ತು ಮಂಗಳೂರು ಶಾಖೆ, ಐಎಂಎ ರಾಜ್ಯ ಕುಟುಂಬ ವೈದ್ಯರ ವಿಭಾಗ ಮಾರ್ಗದರ್ಶನದಲ್ಲಿ ಮಂಗಳೂರಿನ ಕುಟುಂಬ ವೈದ್ಯರ ಸಂಘದ ವಿಂಶತಿ ವರ್ಷದ ಆಚರಣೆ ಅಂಗವಾಗಿ ಐಎಂಎ ಸಭಾಂಗಣದಲ್ಲಿ ಕುಟುಂಬ ವೈದ್ಯರ (ಎಂಬಿಬಿಎಸ್) ರಾಜ್ಯ ಸಮ್ಮೇಳನ ನಡೆಯಿತು.