ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ಶಿಕ್ಷಕ ಎಚ್.ಎಸ್. ಪುಟ್ಟಸ್ವಾಮಿ: ಕೆ.ಎಸ್.ಉಮೇಶ್
Jun 23 2024, 02:08 AM ISTನರಸಿಂಹರಾಜಪುರ, ಎಚ್.ಎಸ್. ಪುಟ್ಟಸ್ವಾಮಿ ಅವರು ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆ, ಹಳ್ಳಿಬೈಲು, ಹೊನ್ನೇಕೊಪ್ಪ ಸರ್ಕಾರಿ ಶಾಲೆಯಲ್ಲಿ 32 ವರ್ಷ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ ಎಂದು ಹಾತೂರು ಗ್ರಾಮದ ಮುಖಂಡ ಕೆ.ಎಸ್.ಉಮೇಶ್ ಪ್ರಶಂಸೆ ವ್ಯಕ್ತಪಡಿಸಿದರು.