ಶಿಕ್ಷಕ ಮಳಲ್ಕೆರೆ ಗುರುಮೂರ್ತಿ ನಿಧನ
Jun 27 2025, 12:48 AM IST ಹಳಗನ್ನಡ ನಡುಗನ್ನಡ ಕಾವ್ಯಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ, ''ತ್ರಿಪದಿ ಭೂಷಣ'' ಬಿರುದಾಂಕಿತ ಮಳಲ್ಕೆರೆ ಗುರುಮೂರ್ತಿ (86) ಗುರುವಾರ ಮಧ್ಯಾಹ್ನ ನಿಧನರಾದರು. ಅವರಿಗೆ ಮೂವರು ಪುತ್ರಿಯರು, ಅಳಿಯಂದಿರು ಮತ್ತು ಬಂಧುಗಳಿದ್ದಾರೆ. ಅಂತ್ಯಸಂಸ್ಕಾರ ಜೂ.27ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ತಾಲೂಕಿನ ಮಳಲ್ಕೆರೆ ಗ್ರಾಮದ ಜಮೀನಿನಲ್ಲಿ ಜರುಗಲಿದೆ.