ನಿವೃತ್ತ ಶಿಕ್ಷಕ ಎಸ್.ಜೆ.ಕುಮಾರ್ ಅವರಿಗೆ ಅಭಿನಂದಿಸಿ ಬೀಳ್ಕೊಡುಗೆ
Sep 01 2024, 01:56 AM ISTಜೀವನದಲ್ಲಿ ಕಷ್ಟದಲ್ಲಿದ್ದವರು, ಕೊರಗುವವರು ವಯಸ್ಸಿದ್ದಾಗಲೇ ವಯಸ್ಸಾದವರಂತೆ ಕಾಣುತ್ತಾರೆ. ಇರುವುದರಲ್ಲಿ ಖುಷಿ, ತೃಪ್ತಿಪಟ್ಟುಕೊಳ್ಳುವವರು ಎಷ್ಟೇ ವಯಸ್ಸಾದರೂ ವಯಸ್ಸಾದವರಂತೆ ಕಾಣುವುದಿಲ್ಲ. ಹಾಸಿಗೆ ಇದ್ದಷದಟು ಕಾಲು ಚಾಚಿದರೆ ಯೌವನ, ಮುಖದಲ್ಲಿ ತೇಜಸ್ಸು ಕಾಣುತ್ತದೆ. ಇದು ನಿವೃತ್ತಿ ಹೊಂದಿರುವ ಶಿಕ್ಷಕ ಕುಮಾರ್ ಅವರ ಮುಖದಲ್ಲಿ ಕಾಣುತ್ತಿದೆ.