ಫ್ಲೈಓವರ್‌ಗೆ ಅಡೆ-ತಡೆ: ಮಾಹಿತಿ ಪಡೆದ ಸಚಿವ ಲಾಡ್
Aug 16 2024, 12:52 AM ISTಗೋಕುಲ ರಸ್ತೆ, ಬಸವ ವನ, ದೇಸಾಯಿ ವೃತ್ತದಿಂದ ಹಳೇ ಕೋರ್ಟ್ ವೃತ್ತದವರೆಗೂ ಮೇಲ್ಸೇತುವೆ ಕಾಮಗಾರಿ ಯಾವುದೇ ಅಡೆತಡೆಯಿಲ್ಲದೆ ನಡೆದಿದೆ. ಚನ್ನಮ್ಮ ವೃತ್ತದಿಂದ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈಓವರ್‌ಗೆ ಕೊಂಚ ಅಡೆತಡೆಯುಂಟಾಗಿದೆ.