ಮರಗಳ ಕಡಿತಲೆ: 3 ದಿನಗಳೊಳಗೆ ವರದಿ ಕೇಳಿ ಸಚಿವ ಖಂಡ್ರೆ ನೋಟಿಸ್ ಜಾರಿ
Sep 24 2024, 01:53 AM ISTಶಾಸಕರ ಕಾರಿನ ಮೇಲೆ ಕೊಂಬೆಯೊಂದು ಬಿದ್ದ ಕಾರಣ ಅನುಮತಿ ಪಡೆಯದೇ ಮರ ಕಡಿತಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಹಲವಾರು ಬೃಹತ್ ಮರಗಳನ್ನು ಕಡಿದು ದಿಮ್ಮಿಗಳನ್ನು ಲಾರಿಗಳಲ್ಲಿ ಸಾಗಿಸಲಾಗಿದೆ ಎನ್ನಲಾಗಿದೆ.