ರಾಜಕೀಯ ಲಾಭಕ್ಕಾಗಿ ಇಡಿ ದುರ್ಬಳಕೆ: ಸಚಿವ ಲಾಡ್
Jun 14 2025, 12:29 AM ISTದೇಶದಲ್ಲಿ ೧೧ ವರ್ಷದ ಅವಧಿಯಲ್ಲಿ ೪,೫೦೦ ಇಡಿ ದಾಳಿಯಾಗಿದ್ದು, ಇದರಲ್ಲಿ ಯಶಸ್ಸಿನ ದರ ಶೇ.೧ರಷ್ಟೂ ಇಲ್ಲ. ಹೀಗಾಗಿ, ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಬಿಜೆಪಿಯೇತರ ಆಡಳಿತ ಮತ್ತು ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಶೇ. ೯೦ಕ್ಕಿಂತ ಹೆಚ್ಚು ದಾಳಿಗಳಾಗಿವೆ. ಯಾವುದೇ ರಾಜಕೀಯ ಪಕ್ಷಗಳು ಶಾಶ್ವತವಾಗಿ ಅಧಿಕಾರದಲ್ಲಿ ಇರಲ್ಲ. ಈ ಬಗ್ಗೆ ಬಿಜೆಪಿ ಗಮನ ಹರಿಸಲಿ.