ಸ್ವಾತಂತ್ರ್ಯದಲ್ಲಿ ಸ್ತ್ರೀಯರ ಪಾತ್ರ ಅತ್ಯಂತ ಮಹತ್ವದ್ದು: ವಾಗ್ಮಿ ಎಚ್.ಕೆ.ಸತೀಶ್
May 01 2024, 01:16 AM ISTಸ್ವಾತಂತ್ರ್ಯ ಪಡೆಯುವಲ್ಲಿ ಇಂತಹ ಸ್ತ್ರೀಯರ ಪಾತ್ರ ಅತ್ಯಂತ ಮಹತ್ವದಿಂದ ಕೂಡಿದೆ ಎಂದು ಅಂಚೆಚೀಟಿ, ಅಂಚೆ ಲಕೋಟೆ, ನಾಣ್ಯಗಳ ಅನನ್ಯ ಸಂಗ್ರಾಹಕ, ವಾಗ್ಮಿ ಎಚ್.ಕೆ.ಸತೀಶ್ ಅಭಿಪ್ರಾಯಪಟ್ಟರು. ಹಾಸನದ ಸಂಸ್ಕೃತ ಭವನದಲ್ಲಿ ಮಾಸಿಕ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.