ಗಾಂಧಿ ವಿಚಾರಧಾರೆಗಳು ಸರ್ಕಾರ ಮತ್ತು ಆಡಳಿತದ ಮೂಲ ತತ್ವಗಳು: ಲಾಡ್
Apr 22 2025, 01:50 AM ISTಗಾಂಧೀಜಿ ಅವರನ್ನು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಯುವ ಸಮೂಹಕ್ಕೆ ಪರಿಣಾಮಕಾರಿಗೆ ಪರಿಚಯಿಸಲು, ಅವರ ಜೀವನ ಸಂದೇಶಗಳನ್ನು ತಲುಪಿಸುವ ಉದ್ದೇಶದಿಂದ ರಾಜ್ಯ ಪ್ರತಿ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸುತ್ತಿದೆ. ಈ ಭವನದಲ್ಲಿ ಗಾಂಧಿ ತತ್ವಗಳ ಪ್ರಚಾರ ಕೇಂದ್ರವಾಗಿ ರೂಪಿಸಲು ಕ್ರಮವಹಿಸಲಾಗುವುದು.