ಸರ್ಕಾರ ಕೊಟ್ಟ ದುಡ್ಡಲ್ಲೇ ಒಳ್ಳೆ ಕಂಚಿನ ಪ್ರತಿಮೆ ಆಗ್ತಿತ್ತು
Jan 18 2024, 02:05 AM ISTಭಕ್ತಾದಿಗಳ ಉಸಾಬರಿಗೆ ಹೋಗದೆ, ಅನಿವಾಸಿ ಭಾರತೀಯರ ಮುಂದೆ ಕೈ ಚಾಚದೆ ಸರ್ಕಾರ ಕೊಟ್ಟ ದುಡ್ಡಲ್ಲೇ ಮುರುಘಾಮಠ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣ ಮಾಡಬಹುದಿತ್ತು. ಆದರೆ ಅಂತಹದ್ದೊಂದು ಅವಕಾಶವ ಕೈ ಚೆಲ್ಲಿ, ಎತ್ತರದ ಶ್ರೇಷ್ಟತೆ ವ್ಯಸನಕ್ಕೆ ಕಟ್ಟು ಬಿತ್ತಾ ಎಂಬ ಸಂದೇಹಗಳು ಮೂಡಿವೆ.