ಮನೆ ಬಾಗಿಲಿಗೆ ಸರ್ಕಾರಿ ಸೇವೆ: ಪಿ.ರವಿಕುಮಾರ್
Feb 01 2025, 12:01 AM ISTಈ ದಿನದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಆರೋಗ್ಯ ಇಲಾಖೆ ವತಿಯಿಂದ ಬಾಣಂತಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಸಲಾಯಿತು. ಸ್ಥಳದಲ್ಲಿ 10 ಅರ್ಜಿಗಳಿಗೆ ಪರಿಹಾರ ಸೂಚಿಸಲಾಯಿತು. ಉಳಿದಂತೆ ಕಂದಾಯ ಇಲಾಖೆ- 43,ಗ್ರಾಮ ಪಂಚಾಯಿತಿ- 30, ಆಹಾರ ಇಲಾಖೆ- 5, ವಿದ್ಯುತ್ ಇಲಾಖೆ- 06, ಅರಣ್ಯ ಇಲಾಖೆ- 05, ಇತರೆ ಇಲಾಖೆಗಳಿಂದ- 15, ಪೌತಿಖಾತೆ ಅರ್ಜಿಗಳು- 16 ಸೇರಿ 120 ಅರ್ಜಿಗಳನ್ನು ಸ್ವೀಕಾರ ಮಾಡಲಾಯಿತು.