ಸರ್ಕಾರಿ ನೌಕರರಿಗೆ ತರಬೇತಿ ಅಗತ್ಯವಿದೆ: ಸತೀಶ್
Jan 22 2025, 12:30 AM ISTಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ಮಾಡುವುದರ ಜೊತೆಗೆ ಹೊಸದಾಗಿ ಬಂದಿರುವ ನೌಕರರು ಸಾರ್ವಜನಿಕವಾಗಿ ಹೇಗೆ ಕೆಲಸ ಮಾಡಬೇಕೆಂಬುದರ ಬಗ್ಗೆ ತರಬೇತಿ ಅವಶ್ಯಕತೆ ಇದ್ದು, ಅದನ್ನು ಸಂಘದ ವತಿಯಿಂದ ಆಯೋಜನೆ ಮಾಡಲಿದ್ದೇವೆ. ನೌಕರರ ಹಿತ ಕಾಪಾಡಲು ಸಂಘವು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿದೆ. ಅದಕ್ಕೆ ಸಂಘದ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ಸಂಘದೊಟ್ಟಿಗೆ ಕೈಜೋಡಿಸಬೇಕು. ನೌಕರರ ಪರವಾಗಿ ನಿಲ್ಲಬೇಕಿದೆ.