ಸಾಹಿತ್ಯ ಮಕ್ಕಳ ಭಾವನೆ ರೂಪಿಸುವ ಕೊಂಡಿ ಇದ್ದಂತೆ: ಕಿಕ್ಕೇರಿ ಕೃಷ್ಣಮೂರ್ತಿ
Dec 20 2024, 12:48 AM ISTರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಮಂಡ್ಯ ಜಿಲ್ಲೆ ಜನತೆ ಸಂದಗೌರವ ಇದಾಗಿದೆ. ಜಿಲ್ಲೆ ಕೆಎಸ್ನ, ಅರಾ ಮಿತ್ರ, ಎ.ಎನ್. ಮೂರ್ತಿ, ಎ.ಎಸ್. ಮೂರ್ತಿ, ಪುತಿನಾ, ಬಿಎಂಶ್ರೀ, ಬೆಸಗರಹಳ್ಳಿ ರಾಮಣ್ಣರಂತಹ ಹಲವರು ಸಾಹಿತಿಗಳನ್ನು ಪಡೆದ ಜಿಲ್ಲೆಯಾಗಿದ್ದು ,ಇವರ ಬದುಕು ಬರಹ ತಿಳಿಯಿರಿ. ಸಾಹಿತ್ಯ ಓದಿದಷ್ಟು ಮನಸ್ಸು, ಮೆದುಳು ಚುರುಕಾಗಲಿದೆ.