ಸಾಹಿತ್ಯ ಇಲ್ಲದ ಇತಿಹಾಸ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ
Feb 02 2025, 01:01 AM ISTಕರ್ನಾಟಕ ಸಾಹಿತ್ಯ ಅಕಾಡೆಮಿ, ರೋಟರಿ ಸಂಸ್ಥೆ, ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಶಾಸನೋಕ್ತ ವೀರಗಲ್ಲುಗಳು ಕಾರ್ಯಕ್ರಮವನ್ನು ಸಾಹಿತಿ ಮಂಜುನಾಥ ಪ್ರಸನ್ನ ಉದ್ಘಾಟಿಸಿದರು.