ರಾಜ್ಯದಲ್ಲಿ ಬಿಜೆಪಿ ಯಾವ ಸಮುದಾಯಕ್ಕೂ ಟಿಕೆಟ್ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Apr 25 2024, 01:05 AM ISTಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದವರು ಬಿಜೆಪಿ ಎಂಬುವುದಕ್ಕೆ ಇದೇ ಸಾಕ್ಷಿ. ಎಲ್ಲ ಸಮಾಜವಷ್ಟೇ ಅಲ್ಲ, 6 ಜನ ಮಹಿಳೆಯರಿಗೂ ಟಿಕೆಟ್ ನೀಡಿದೆ ಕಾಂಗ್ರೆಸ್. ಗ್ಯಾರಂಟಿ ಅಪಹಾಸ್ಯ ಮಾಡಿದ್ದ ಮೋದಿಗೂ ಗ್ಯಾರಂಟಿ ಬೇಕಾಯ್ತು, ನಾಚಿಕೆ ಆಗಲ್ವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.