ಸಿಎಂ ಸಿದ್ದರಾಮಯ್ಯನದ್ದು ಡೋಂಗಿ ದಲಿತ ಪ್ರೀತಿ: ಎಚ್ಡಿಕೆ
Apr 20 2024, 01:07 AM ISTಗ್ಯಾರಂಟಿ ಯೋಜನೆ ಬಿಟ್ಟರೆ ರಾಜ್ಯ ಸರ್ಕಾರಕ್ಕೆ ಬೇರೆ ವಿಚಾರಗಳಿಲ್ಲ. ದನ ಕರುಗಳಿಗೆ ಮೇವು ,ಕುಡಿವ ನೀರಿಲ್ಲ. ರಾಜ್ಯದಲ್ಲಿ ಕೆಟ್ಟ ಸರ್ಕಾರ ಆಡಳಿತ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.