ವಿಷಬೀಜ ಬಿತ್ತುವರರ ಬಗ್ಗೆ ಎಚ್ಚರವಿರಲಿ-ಸಿಎಂ
Dec 05 2023, 01:30 AM ISTರಾಜಕಾರಣ ಮಾಡುವ ಉದ್ದೇಶದಿಂದ ಜಾತಿ, ಧರ್ಮದ ನಡುವ ಸಂಘರ್ಷ ತರುತ್ತಾರೆ. ಇದರಿಂದ ತಾತ್ಕಾಲಿಕ ಜಯ ಸಿಗಬಹುದು. ಆದರೆ, ಅದು ಶಾಶ್ವತವಲ್ಲ. ಬಸವಾದಿ ಶರಣರು, ಬುದ್ಧ ಹಾಗೂ ಮೊಹಮ್ಮದ್ ಪೈಗಂಬರ ಅವರು ಜಾತಿ, ವರ್ಗ ರಹಿತ ಸಮಾಜದ ಕನಸನ್ನು ಕಂಡವರು. ಅವರ ತತ್ವವನ್ನು ನಾವೆಲ್ಲ ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.