ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ವಿರೋಧಿಸಿ ಬಿಜೆಪಿ ಮೌನ ಪ್ರತಿಭಟನೆ
Jan 04 2025, 12:33 AM ISTಸಿದ್ದರಾಮಯ್ಯ ಮುಡಾದಲ್ಲಿ ಮಾಡಿರುವ ಕೆಲಸಕ್ಕೆ ಮುಡಾ ಇರುವವರೆಗೂ ಸ್ಥಿರ ಸ್ಥಾಯಿಯಾಗಿರುತ್ತಾರೆ. ಹೀಗಾಗಿ, ಅವರ ಹೆಸರನ್ನು ಬೇರೆ ಎಲ್ಲೂ ಇಡುವ ಅವಶ್ಯಕತೆ ಇಲ್ಲ. ಮೈಸೂರಿನಲ್ಲಿ ನಿಮ್ಮ ಹೆಸರಿನ ವೃತ್ತ ಇದೆ. ಹಾಸ್ಟೆಲ್ ಒಂದಕ್ಕೆ ನಿಮ್ಮ ಹೆಸರನ್ನು ಇರಿಸಲಾಗಿದೆ. ಈ ವಿಚಾರವಾಗಿ ನಮಗೆ ಮುಖ್ಯಮಂತ್ರಿ ಮನೆ ಬಾಗಿಲು ತಟ್ಟುವ ಅಗತ್ಯವಿಲ್ಲ. ಸಿದ್ದರಾಮಯ್ಯ ಕಾನೂನು ಪದವೀಧರರು, ಅವರಿಗೆ ಕಾನೂನಿನ ಅರಿವು ಇರಬೇಕು.