ಎಂಎಲ್ಎಗೂ ಮೊದಲೇ ಎಂಪಿಯಾಗಲು ಯತ್ನಿಸಿದ್ದ ಸಿದ್ದರಾಮಯ್ಯ
Apr 03 2024, 01:31 AM IST9 ಬಾರಿ ಶಾಸಕ, ತಲಾ ಎರಡು ಬಾರಿ ಸಿಎಂ, ಡಿಸಿಎಂ, ವಿಪಕ್ಷ ನಾಯಕ:ನಂತರ 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಲೋಕದಳ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ತಕ್ಕಡಿ ಗುರುತಿನಿಂದ ವಿಧಾನಸಭೆಗೆ ಪ್ರಥಮ ಬಾರಿ ಆಯ್ಕೆ. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾಪಕ್ಷ ಸರ್ಕಾರ ಅಸ್ತಿತ್ವಕ್ಕೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನ, ನಂತರ ರೇಷ್ಮೆ ಮಂತ್ರಿ. 1985 ರಲ್ಲಿ ಜನತಾಪಕ್ಷದ ಟಿಕೆಟ್ ಮೇಲೆ ಎರಡನೇ ಬಾರಿ ವಿಧಾನಸಭೆಗೆ. ಹೆಗಡೆ ಸಂಪುಟದಲ್ಲಿ ಪಶುಸಂಗೋಪನಾ ಮಂತ್ರಿ. ಹೆಗಡೆ ರಾಜೀನಾಮೆ ನಂತರ ಎಸ್.ಆರ್. ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಮಂತ್ರಿ