• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಭಟ್ಟರ ಗ್ಯಾಂಗಿನ ಹೊಸ ಸಿನಿಮಾ ಉಡಾಳ

Feb 09 2024, 01:47 AM IST
ನಿರ್ದೇಶಕ ಯೋಗರಾಜ್ ಭಟ್ ಅವರ ತಂಡದಿಂದ ಮತ್ತೊಂದು ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ಇತ್ತೀಚೆಗಷ್ಟೆ ನಟ ಡಾಲಿ ಧನಂಜಯ್ ಅವರು ಚಾಲನೆ ನೀಡಿದರು.

ವಿನೋದ್‌ ಪ್ರಭಾಕರ್ ಹೊಸ ಸಿನಿಮಾ ಬಲರಾಮನ ದಿನಗಳು

Feb 09 2024, 01:47 AM IST
ನಟ ವಿನೋದ್‌ ಪ್ರಭಾಕರ್ ಈಗ ಟೈಗರ್ ವಿನೋದ್ ಪ್ರಭಾಕರ್ ಆಗಿದ್ದಾರೆ. ಅಪ್ಪನ ಸಾಧನೆಯ ಬಿರುದು ಮಗನ ಮುಡುಗೇರಿದ ಸಂದರ್ಭದಲ್ಲೇ ಟೈಗರ್ ವಿನೋದ್ ನಟನೆಯ 25ನೇ ಚಿತ್ರದ ಶೀರ್ಷಿಕೆ ಕೂಡ ಬಿಡುಗಡೆ ಆಗಿದೆ.

ನಿರ್ದೇಶಕನ ತಾಯಿಗಾಗಿ ಸಿನಿಮಾ ಮಾಡಿದೆ : ನಿರ್ಮಾಪಕ ಆನಂದ್‌ ಬಾಬು

Feb 08 2024, 01:31 AM IST
ನಿರ್ದೇಶಕರ ತಾಯಿಯ ಕಣ್ಣೀರು ನೋಡಿ ಧೈರ್ಯಂ ಸರ್ವತ್ರ ಸಾಧನಂ ಸಿನಿಮಾ ನಿರ್ಮಿಸಿದೆ ಎಂದ ನಿರ್ಮಾಪಕ ಆನಂದ್‌ ಬಾಬು.

ಹೇಮಂತ್‌ ರಾವ್‌ ನಿರ್ದೇಶನದಲ್ಲಿ ಅದ್ದೂರಿ ಆ್ಯಕ್ಷನ್‌ ಸಿನಿಮಾ 1111

Feb 02 2024, 01:03 AM IST
ಬಹುಕೋಟಿ ಆ್ಯಕ್ಷನ್‌ ಡ್ರಾಮಾ ಕೈಗೆತ್ತಿಕೊಂಡಿರುವ ನಿರ್ದೇಶಕ ಹೇಮಂತ್ ರಾವ್

ಸಿನಿಮಾ ಶೈಲಿಯಲ್ಲಿ ದರೋಡೆಕೋರರ ಸೆರೆ!

Jan 30 2024, 02:02 AM IST

ದರೋಡೆಕೋರರ ಕಾರನ್ನು ಹಿಂಬಾಲಿಸಿದ ಕೆಲಸಗಾರನ ಬೈಕ್‌ಗೆ ಗುದ್ದಿಸಿ ಪರಾರಿ ಯತ್ನ. ಕಾರು ನಿಲ್ಲಿಸಿ ಓಡುತ್ತಿದ್ದ ನಾಲ್ವರ ಹಿಡಿದ ಪೊಲೀಸ್‌

ಸುದೀಪ್ ಸಿನಿಮಾ ಬಿಲ್ಲಾ ರಂಗಾ ಭಾಷಾ ಕೆಲಸ ಶುರು

Jan 20 2024, 02:02 AM IST
ಸುದೀಪ್‌ ನಟನೆ, ಅನೂಪ್‌ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಭಾಷ ಸಿನಿಮಾ ಕೆಲಸಕ್ಕೆ ಚಾಲನೆ.

26 ರಂದು ‘ಕೋಳಿ ಎಸ್ರು’ ಮತ್ತು ‘ಹದಿನೇಳೆಂಟು’ ಸಿನಿಮಾ ಬಿಡುಗಡೆ

Jan 20 2024, 02:00 AM IST
ಎಲ್ಲ ಮಲ್ಪಿಫ್ಲೆಕ್ಸ್‌ಗಳಲ್ಲಿ ಜನವರಿ ೨೬ರಂದು ಕೋಳಿ ಹೆಸ್ರು ಮತ್ತು ಹದಿನೇಳೆಂಟು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ವಸಿಷ್ಠ ಸಿಂಹ ನಟನೆಯ ಹೊಸ ಸಿನಿಮಾ ವಿಐಪಿ

Jan 19 2024, 01:47 AM IST
ವಿಐಪಿ ಚಿತ್ರದ ಮೂಲಕ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ವಸಿಷ್ಠ ಸಿಂಹ

200 ಕೋಟಿ ಕ್ಲಬ್‌ನತ್ತ ದರ್ಶನ್‌ ನಟನೆಯ ಕಾಟೇರ ಸಿನಿಮಾ

Jan 19 2024, 01:45 AM IST

ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾ ದಾಖಲೆಯ 200 ಕೋಟಿ ರು. ಗಳಿಕೆಯತ್ತ ಹೆಜ್ಜೆ ಹಾಕಿದೆ ಎನ್ನಲಾಗಿದೆ.

ಇಂದು ವಿರಾಟಪುರ ವಿರಾಗಿ ಸಿನಿಮಾ ಉಚಿತ ಪ್ರದರ್ಶನ

Jan 17 2024, 01:51 AM IST
ಗುರುದೇವ ಸೇವಾ ಸಂಸ್ಥೆ (ಸಮಾಧಾನ) ನಿರ್ಮಿಸಿರುವ ಈ ಸಿನಿಮಾವನ್ನು ಬಿ.ಎಸ್. ಲಿಂಗದೇವರು ರಚಿಸಿ, ನಿರ್ದೇಶಿಸಿದ್ದಾರೆ.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿಂಬಾಳದ ಮೌನತಪಸ್ವಿ ಜಡೆಯ ಶಾಂತಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಿನಿಮಾ ವೀಕ್ಷಿಸುವರು.ಈ ಸಿನಿಮಾ ಬಿಡುಗಡೆಗೂ ಮುನ್ನ ಪ್ರೀಮಿಯರ್ ಪ್ರದರ್ಶನದಲ್ಲಿ ಸುಮಾರು 160 ಹೌಸ್ ಫುಲ್ ಪ್ರದರ್ಶನ ಕಂಡಿದೆ
  • < previous
  • 1
  • ...
  • 18
  • 19
  • 20
  • 21
  • 22
  • 23
  • 24
  • 25
  • 26
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved