ಕಾಂತಾರ ಅಧ್ಯಾಯ 1 ಪ್ರಸಾರ ಹಕ್ಕು ಬೇಡ ಎಂದಿದೆಯಂತೆ ಪ್ರತಿಷ್ಠಿತ ವಾಹಿನಿ, ಸ್ಯಾಟಲೈಟ್ ಹಕ್ಕು ಮಾರಾಟದಿಂದ ಒಂದಿಷ್ಟು ದುಡ್ಡು ಬರುತ್ತದೆ ಎಂಬ ಭರವಸೆಗೆ ಎಳ್ಳು ನೀರು ಬಿಡುವ ಕಾಲ ಬಂದಿದೆ
‘ಸಯ್ಯಾರ’- ತೀವ್ರ ಪ್ರೇಮಕಥೆಯುಳ್ಳ ಈ ಬಾಲಿವುಡ್ ಸಿನಿಮಾ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ದಾಖಲೆಯ 105.75 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಮಲ್ಟಿಫ್ಲೆಕ್ಸ್‌ಗಳು ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೆ ಏಕರೂಪ ಟಿಕೆಟ್ ದರ ಜಾರಿಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.
ದುಲ್ಕರ್ ಸಲ್ಮಾನ್ ನಟನೆಯ ‘ಲಕ್ಕಿ ಭಾಸ್ಕರ್’ ಹಾಗೂ ನಾನಿ ಅಭಿನಯದ ‘ಜೆರ್ಸಿ’ ಚಿತ್ರಗಳನ್ನು ನಿರ್ಮಿಸಿದ್ದ ಸಿತಾರಾ ಎಂಟರ್‌ಟೇನ್‌ಮೆಂಟ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.
ನಾಡಪ್ರಭು ಕೆಂಪೇಗೌಡರ ಜೀವನಾಧರಿತ ಸಿನಿಮಾ ಮಾಡಲು ಅನೇಕ ತಾರೆಯರೂ ನಿರ್ದೇಶಕರೂ ಅನೇಕ ವರ್ಷಗಳಿಂದ ಪ್ರಯತ್ನಿಸುತ್ತವೇ ಇದ್ದಾರೆ. ವಿವಿಧ ಕಾರಣಗಳಿಂದ ಅಂಥ ಪ್ರಯತ್ನಗಳು ಬಿದ್ದು ಹೋಗಿವೆ
‘ಮಹಾವತಾರ ನರಸಿಂಹ’, ‘ಮಹಾವತಾರ ಪರಶುರಾಮ’, ‘ಮಹಾವತಾರ ರಘುನಂದನ್’, ‘ಮಹಾವತಾರ ದ್ವಾರಕಾಧೀಶ’, ‘ಮಹಾವತಾರ ಗೋಕುಲಾನಂದ’, ‘ಮಹಾವತಾರ ಕಲ್ಕಿ ಭಾಗ 1’ ಹಾಗೂ ‘ಮಹಾವತಾರ ಕಲ್ಕಿ ಭಾಗ 2’ ಈ ಸೀರೀಸ್‌ನ ಚಿತ್ರಗಳು.
ಮೈಸೂರಿನ ಹುಲ್ಲೇನಹಳ್ಳಿಯಲ್ಲಿ ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾದ ಶೂಟಿಂಗ್ ಆರಂಭವಾಗಿದೆ.
ಒಂದೆಡೆ ರಚಿತಾರಾಮ್ ಸಿನಿಮಾ ಪ್ರಮೋಶನ್‌ನಲ್ಲಿ ಭಾಗಿಯಾಗಿಲ್ಲ, ನಮ್ಮ ನಟಿಯರಿಗೆ ನಕರಾ ಜಾಸ್ತಿ ಎಂಬ ಬಗೆಯ ಮಾತುಗಳು ಕೇಳಿಬರುತ್ತಿರುವಾಗ ಸಿನಿಮಾ ಪ್ರಚಾರದಲ್ಲಿ ಭಾಗವಹಿಸುವುದು ಎಷ್ಟು ಮುಖ್ಯ ಎಂಬ ಕುರಿತು ಕೆಲವು ನಟಿಯರು ಹೇಳಿದ್ದಾರೆ.