ರಾನಿ ಸಿನಿಮಾ ಪಕ್ಕಾ ಕಮರ್ಷಿಯಲ್ ಎಂಟರ್ಟೇನರ್. ಆ್ಯಕ್ಷನ್, ಲವ್, ಫ್ಯಾಮಿಲಿ ಸೆಂಟಿಮೆಂಟ್ : ಗುರುತೇಜ್ ಶೆಟ್ಟಿ
Sep 12 2024, 01:52 AM ISTಕನ್ನಡತಿ’ ಧಾರಾವಾಹಿಯ ಹರ್ಷ ಪಾತ್ರದಲ್ಲಿ ಗಮನ ಸೆಳೆದ ನಟ ಕಿರಣ್ರಾಜ್, ಇದೀಗ ‘ರಾನಿ’ಯಾಗಿ ಹಿರಿತೆರೆ ಮೇಲೆ ಅಬ್ಬರಿಸಲು ಹೊರಟಿದ್ದಾರೆ. ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗ್ಡೆ ನಿರ್ಮಾಣ ಮಾಡಿರುವ ಈ ಸಿನಿಮಾ ಬಗ್ಗೆ ನಿರ್ದೇಶಕ ಗುರುತೇಜ್ ಮಾತನಾಡಿದ್ದಾರೆ.