• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬಹುಭಾಷೆಯ ಮಂಡ್ಯ : ಕನ್ನಡದಲ್ಲಿ ಮತ್ತೊಂದು ಮಲ್ಟಿಲಾಂಗ್ವೇಜ್‌ ಸಿನಿಮಾ ಬಿಡುಗಡೆಗೆ ಸಜ್ಜು

Sep 06 2024, 01:05 AM IST

ಕನ್ನಡದಲ್ಲಿ ಮತ್ತೊಂದು ಮಲ್ಟಿಲಾಂಗ್ವೇಜ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

‘ಉಪಾಧ್ಯಕ್ಷ’ ನಾಯಕಿ ಮಲೈಕಾ ವಸುಪಾಲ್‌ ಇದೀಗ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಟೀಮ್‌ಗೆ ಎಂಟ್ರಿ

Sep 05 2024, 12:37 AM IST
‘ಉಪಾಧ್ಯಕ್ಷ’ ಖ್ಯಾತಿಯ ನಟಿ ಮಲೈಕಾ ವಸುಪಾಲ್‌, ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾದಲ್ಲಿ ಎರಡು ಶೇಡ್‌ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ರಾಮ್‌ ಮತ್ತೊಬ್ಬ ನಾಯಕಿ.

ಥ್ರಿಲ್ಲರ್ 'ಕಣಂಜಾರು' : ಕಥೆಯ ಮೇಲಿನ ಪ್ರೀತಿಯಿಂದಾಗಿ ಈ ಸಿನಿಮಾ ಆಯ್ಕೆ - ನಟಿ ಅಪೂರ್ವ

Sep 04 2024, 01:58 AM IST

ನಟಿ ಅಪೂರ್ವ ಅವರು ತಮ್ಮ ಮುಂಬರುವ ಥ್ರಿಲ್ಲರ್ ಸಿನಿಮಾ 'ಕಣಂಜಾರು' ಬಗ್ಗೆ ಮಾತನಾಡಿದ್ದಾರೆ. ಕಥೆಯ ಮೇಲಿನ ಪ್ರೀತಿಯಿಂದಾಗಿ ಈ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಅವರು ಹೇಳಿದರು.  

ಇಬ್ಬನಿ ತಬ್ಬಿದ ಇಳೆಯಲಿ : ಒಂದು ಕಾವ್ಯಾತ್ಮಕ ಸಿನಿಮಾ ಜಗತ್ತಿನ ಪಯಣ - ಚಂದ್ರಜಿತ್ ಬೆಳ್ಳಿಯಪ್ಪ

Sep 04 2024, 01:47 AM IST

 ಇಬ್ಬನಿ ತಬ್ಬಿದ ಇಳೆಯಲಿ' ಒಂದು ಕಾವ್ಯಾತ್ಮಕ ಸಿನಿಮಾ. 90ರ ದಶಕದ ಸೌಂದರ್ಯ, ಮೌನ, ಮ್ಯಾಜಿಕ್‌ ಅನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಇದಾಗಿದೆ - ಚಂದ್ರಜಿತ್ ಬೆಳ್ಳಿಯಪ್ಪ

ಪೆಪೆ ಸಿನಿಮಾ ನಿಮ್ಮೊಳಗೊಂದು ಮೌನವನ್ನು ಉಳಿಸುತ್ತದೆ : ನಾಯಕ ವಿನಯ್‌ ರಾಜ್‌ ಕುಮಾರ್‌

Aug 30 2024, 01:07 AM IST
ಪೆಪೆ ಸಿನಿಮಾದ ವಿಶೇಷತೆ ಬಗ್ಗೆ ನಾಯಕ ವಿನಯ್‌ ರಾಜ್‌ಕುಮಾರ್ ಮಾತನಾಡಿದ್ದಾರೆ.

ಶಂಕರ್‌ ವಿ ನಿರ್ದೇಶನದ ಬ್ರಹ್ಮರಾಕ್ಷಸ ಚಿತ್ರದ ಐಟಂ ಸಾಂಗ್ ಬಿಡುಗಡೆ ಆಗಿದೆ : ಇದು ಹೊಸಬರ ಸಿನಿಮಾ

Aug 29 2024, 12:51 AM IST
ಬ್ರಹ್ಮರಾಕ್ಷಸ ಚಿತ್ರದ ಐಟಂ ಸಾಂಗ್ ಬಿಡುಗಡೆ ಆಗಿದೆ. ಇದು ಹೊಸಬರ ಸಿನಿಮಾ.

‘ಅನರ್ಕಲಿ’ ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ

Aug 24 2024, 01:16 AM IST
ಅನರ್ಕಲಿ ತುಳು ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಭಾರತ್ ಸಿನಿಮಾಸ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್‌ನಲ್ಲಿ ತೆರೆ ಕಾಣುತ್ತಿದೆ.

ಡಾಲಿ ಧನಂಜಯ ಹೊಸ ಸಿನಿಮಾ ಜಿಂಗೊ. ಇದು ಮರ್ಡರ್‌ ಮಿಸ್ಟ್ರಿ, ಶಶಾಂಕ್‌ ಸೋಗಾಲ್‌ ನಿರ್ದೇಶನ

Aug 23 2024, 01:15 AM IST
ಡಾಲಿ ಧನಂಜಯ ಹೊಸ ಸಿನಿಮಾ ಜಿಂಗೊ. ಇದು ಮರ್ಡರ್‌ ಮಿಸ್ಟ್ರಿ, ಶಶಾಂಕ್‌ ಸೋಗಾಲ್‌ ನಿರ್ದೇಶನವಿದೆ.

೩೦ರಂದು ರಾಜ್ಯಾದ್ಯಂತ ಲಾಫಿಂಗ್ ಬುದ್ಧ ಸಿನಿಮಾ ಬಿಡುಗಡೆ

Aug 23 2024, 01:06 AM IST
ರಕ್ಷಿತ್ ಶೆಟ್ಟಿ ಫಿಲಂ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಲಾಫಿಂಗ್ ಬುದ್ಧ ಸಿನಿಮಾ ೩೦ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಪೊಲೀಸರ ಬಗ್ಗೆ ಯಾವುದೇ ಭಯ ಬೇಡ. ಅವರೂ ಸಮಾಜದ ಒಳಿತಾಗಿ ಇರುವವರೇ ಎಂಬುದು ನಮ್ಮ ಚಿತ್ರದಲ್ಲಿದೆ ಎಂದರು. ಪೊಲೀಸರೂ ಮನುಷ್ಯರು, ಅವರಿಗೂ ಸಂಸಾರ ಇದೆ. ಅವರಿಗೂ ಮಹತ್ವ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೀತಿಯಲ್ಲೇ ಈ ಸಿನಿಮಾವೂ ಇದೆ. ನಮ್ಮ ಚಿತ್ರದಲ್ಲಿ ಇಡಿಯಾಗಿ ಹಾಸ್ಯಕ್ಕೆ ಒತ್ತು ನೀಡಲಾಗಿದೆ ಎಂದು ನಾಯಕ ನಟ ಪ್ರಮೋದ್ ಶೆಟ್ಟಿ ತಿಳಿಸಿದರು.

ನಾಳೆ ‘ಅನರ್‌ಕಲಿ’ ತುಳು ಸಿನಿಮಾ ತೆರೆಗೆ

Aug 22 2024, 12:55 AM IST
ನಟಿ ಆರ್.ಜೆ. ಮಧುರಾ ಮಾತನಾಡಿ, ಸಿನಿಮಾ ನೋಡಿದವರು ತುಂಬಾ ಚೆನ್ನಾಗಿದೆ ಎಂದು ಬೆನ್ನು ತಟ್ಟಿದ್ದಾರೆ. ತುಳುವರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದರೆ ನಾವು ಇನ್ನಷ್ಟು ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಲು ಸಾಧ್ಯ ಎಂದರು.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • ...
  • 26
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved