• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಈಗಿನ ಸಿನಿಮಾ ಮೇಕರ್‌ಗಳಿಗೆ ಜೀವನಾನುಭವ ಕೊರತೆ ಇದೆ : ಚಿತ್ರೋತ್ಸದ ರಾಯಭಾರಿ ಬಹುಭಾಷಾ ನಟ ಕಿಶೋರ್

Mar 03 2025, 12:22 PM IST

ಈಗಿನ ಸಿನಿಮಾ ಮೇಕರ್‌ಗಳಿಗೆ ಜೀವನಾನುಭವ ಕೊರತೆ ಇದೆ: ಕಿಶೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಬಹುಭಾಷಾ ನಟ

ಆಸ್ಕರ್‌ ಪಟ್ಟಿಯಲ್ಲಿರುವ ಸಿನಿಮಾ ಪ್ರದರ್ಶನಕ್ಕೆ ಕಿಕ್ಕಿರಿದ ಜನಸಂದಣಿ : 3000 ಸಿನಿಮಾಸಕ್ತರಿಂದ ಹೆಸರು ನೋಂದಣಿ

Mar 03 2025, 12:14 PM IST

ಬೆಂಗಳೂರು 16ನೇ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 3000ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಭಾನುವಾರ ವೀಕೆಂಡ್ ಆಗಿರುವ ಕಾರಣ ಸಿನಿಮಾಸಕ್ತರ ಸಂಖ್ಯೆ ಹೆಚ್ಚಿತ್ತು. ಈ ವೇಳೆ ಆಸ್ಕರ್‌ ವಿಜೇತ ಸಿನಿಮಾಗಳಿಗೆ ಉದ್ದದ ಸರತಿ ಸಾಲಿತ್ತು.

ಸಿನಿಮಾ ಟ್ರಾಫಿಕ್‌ನಿಂದ ಒಳ್ಳೆಯ ಚಿತ್ರಗಳಿಗೂ ಗೆಲುವು ಸಿಗುತ್ತಿಲ್ಲ : ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರ ನಿರ್ದೇಶಕ

Mar 03 2025, 12:07 PM IST

ಅಂಜನ್ ನಾಗೇಂದ್ರ, ವೆನ್ಯ ರೈ ಜೋಡಿಯಾಗಿ ನಟಿಸಿರುವ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಭರವಸೆಯ ಚಿತ್ರವಾಗಿ ಮುನ್ನುಗುತ್ತಿದೆ. ನೋಡುಗರಿಂದ ಸೂಪರ್‌ ಎನಿಸಿಕೊಳ್ಳುತ್ತಿರುವ ಈ ಚಿತ್ರದ ನಿರ್ದೇಶಕ ಹಯವದನ ಇಲ್ಲಿ ಮಾತನಾಡಿದ್ದಾರೆ.

ನಾನು ಸತ್ಯ ಹೇಳಿದ್ದೇನೆ, ಸಿನಿಮಾ ರಂಗದವರು ಬೇಕಿದ್ರೆ ಪ್ರತಿಭಟನೆ ಮಾಡ್ಲಿ : ಡಿ.ಕೆ.ಶಿವಕುಮಾರ್

Mar 03 2025, 01:49 AM IST
ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ಕನ್ನಡ ಸಿನಿಮಾರಂಗದ ಸ್ಟಾರ್‌ ನಟರು ಭಾಗವಹಿಸದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ.

ಸ್ಟಾರ್‌ ನಟರು ವರ್ಷಕ್ಕೊಂದೇ ಸಿನಿಮಾ ಮಾಡ್ತಾರೆ ಅನ್ನೋ ಮಾತನ್ನು ಸುಳ್ಳು ಮಾಡೋದಾಗಿ ಹೇಳಿದ ಗಣೇಶ್‌

Feb 28 2025, 07:03 AM IST

ಸ್ಟಾರ್‌ ನಟರು ವರ್ಷಕ್ಕೊಂದೇ ಸಿನಿಮಾ ಮಾಡ್ತಾರೆ ಅನ್ನೋ ಮಾತನ್ನು ಸುಳ್ಳು ಮಾಡೋದಾಗಿ ಗಣೇಶ್‌ ಹೇಳಿದ್ದಾರೆ. ವರ್ಷಕ್ಕೆ ಮೂರು ಸಿನಿಮಾ ಮಾಡೇ ಮಾಡ್ತೀನಿ ಅಂದಿರುವ ಅವರು ‘ಪಿನಾಕ’ ಸಿನಿಮಾಗಾಗಿ ತೂಕ ಇಳಿಸಿಕೊಂಡಿರುವ ಬಗ್ಗೆ ಮಾತಾಡಿದ್ದಾರೆ.

ನೂರರಲ್ಲಿ ಐದು ಸಿನಿಮಾ ಮಾತ್ರ ಸಕ್ಸೆಸ್ : ರವಿಚಂದ್ರನ್‌

Feb 26 2025, 01:05 AM IST
ರಿಲೀಸ್‌ ಆಗೋ ನೂರು ಸಿನಿಮಾದಲ್ಲಿ ಐದಷ್ಟೇ ಸಕ್ಸಸ್‌ ಆಗುತ್ತೆ, ಉಳಿದವೆಲ್ಲ ಸೋಲುತ್ತವೆ ಎಂದು ರವಿಚಂದ್ರನ್‌ ಹೇಳಿದ್ದಾರೆ.

ವಿಷ್ಣು ಸರ್‌ ಮೇಲಿನ ಪ್ರೀತಿಗೆ ಇಟ್ಟ ಹೆಸರು ವಿಷ್ಣು ಪ್ರಿಯ : ಇಂದು ರಿಲೀಸ್‌ ಆಗುತ್ತಿರುವ ಸಿನಿಮಾ ಬಗ್ಗೆ ಶ್ರೇಯಸ್ ಮಂಜು

Feb 21 2025, 12:46 AM IST
ಇಂದು ರಿಲೀಸ್‌ ಆಗುತ್ತಿರುವ ವಿಷ್ಣು ಪ್ರಿಯ ಸಿನಿಮಾ ಬಗ್ಗೆ ಶ್ರೇಯಸ್‌ ಮಂಜು ಮಾತನಾಡಿದ್ದಾರೆ.

ನಮ್ಮ ಸಿನಿಮಾ ನಾಯಕ ರೀಲ್ಸ್‌ ಮಾಡೋ ಹುಡುಗ್ರಿಗೆಲ್ಲ ಪ್ರತಿನಿಧಿಯಂತೆ : ನಿರ್ದೇಶಕ ಹಯವದನ

Feb 20 2025, 12:47 AM IST
ರೀಲ್ಸ್‌ ಮಾಡೋ ಹುಡುಗ್ರಿಗೆಲ್ಲ ಪ್ರತಿನಿಧಿಯಂತೆ ನಮ್ಮ ಸಿನಿಮಾದ ನಾಯಕ ಇರುತ್ತಾನೆ’ ಎಂದು ನಿರ್ದೇಶಕ ಹಯವದನ ಹೇಳಿದ್ದಾರೆ.

ಆಸ್ಕರ್‌ ಪ್ರಶಸ್ತಿ ಪುರಸ್ಕೃತ, ಟೈಟಾನಿಕ್‌ ಖ್ಯಾತಿ ನಟಿ ಕೇಟ್‌ ವಿನ್ಸ್ಲೆಟ್‌ ಇದೀಗ ಸಿನಿಮಾ ನಿರ್ದೇಶನಕ್ಕೆ

Feb 18 2025, 12:34 AM IST
ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಖ್ಯಾತ ಕೇಟ್‌ ವಿನ್ಸ್ಲೆಟ್‌ ಇದೀಗ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ‘ಕೇಟ್‌ ಗುಡ್‌ ಬೈ ಜೂನ್‌’ ಎಂಬ ಸಿನಿಮಾ ನಿರ್ಮಿಸಲಿದ್ದಾರೆ.

ಫ್ಯಾಮಿಲಿ ಸಿನಿಮಾ ಮಾಡಿ ಮನೆ ಮಗ ಆಗ್ಬೇಕು: ಮಿಲಿಂದ್‌ ಗೌತಮ್‌

Feb 06 2025, 11:45 PM IST
ದೀಪಕ್‌ ಮಧುವನಹಳ್ಳಿ ನಿರ್ದೇಶನದಲ್ಲಿ ಮಿಲಿಂದ್‌ ಗೌತಮ್‌ ನಾಯಕನಾಗಿರುವ ಅನ್‌ಲಾಕ್‌ ರಾಘವ ಸಿನಿಮಾ ಇಂದು ರಿಲೀಸ್‌ ಆಗುತ್ತಿದೆ. ಮಂಜುನಾಥ್‌ ಡಿ ಹಾಗೂ ಗಿರೀಶ್‌ ಕುಮಾರ್‌ ಈ ಚಿತ್ರದ ನಿರ್ಮಾಪಕರು. ಸಿನಿಮಾ ರಿಲೀಸ್‌ ಹಿನ್ನೆಲೆಯಲ್ಲಿ ಹೀರೋ ಮಿಲಿಂದ್ ಮಾತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 26
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved