ಅತೀ ಹಿಂದುಳಿದ ವರ್ಗಗಳ ಶೈಕ್ಷಣಿಕ, ರಾಜಕೀಯ ಶಕ್ತಿ ಹೆಚ್ಚಿಸಿ: ಪ್ರಣವಾನಂದ ಸ್ವಾಮೀಜಿ
Feb 09 2024, 01:47 AM ISTಅತೀ ಹಿಂದುಳಿದ ವರ್ಗಗಳ ಪ್ರತಿ ನಿಗಮನಕ್ಕೆ ಕನಿಷ್ಠ 500 ಕೋಟಿ ರು. ಅನುದಾನ ನೀಡಬೇಕು. ಅತೀ ಹಿಂದುಳಿದ ವರ್ಗಗಳಿಗೆ ಕಲಿಕೆ, ಸೌಖ್ಯ, ರಕ್ಷಣೆ ಹಿನ್ನೆಲೆಯಲ್ಲಿ ಚಾಲ್ತಿ ಇರುವ ಕುಲ ಕಸುಬುಗಳನ್ನು ವ್ಯವಸ್ಥಿತಗೊಳಿಸಬೇಕು. ನಿಷೇಧಿಸಿರುವ ಕುಲ ಕಸುಬುಗಳನ್ನು ಮರಳಿ ಆರಂಭಿಸಲು ಅವಕಾಶ ಮಾಡಿಕೊಡಬೇಕು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.