ಫುಟ್ಪಾತ್ನಲ್ಲಿರುವ ಅನಾಥ ವಾಹನ ಹರಾಜು; ವಿಲೇವಾರಿಗೆ ಬಿಬಿಎಂಪಿ, ಪೊಲೀಸರಿಗೆ ಹೈಕೋರ್ಟ್ ಅನುಮತಿ
Feb 09 2024, 01:50 AM ISTನಗರದ ರಸ್ತೆ-ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು ಬಿಬಿಎಂಪಿ ಹಾಗೂ ನಗರ ಪೊಲೀಸ್ ಇಲಾಖೆಗೆ ಅನುಮತಿ ನೀಡಿರುವ ಹೈಕೋರ್ಟ್, ಅದಕ್ಕಾಗಿ ಕಾಲಮಿತಿ ನಿಗದಿಪಡಿಸಿ ಆದೇಶಿಸಿದೆ.