ಪ್ರಭಾವಿಗಳು, ಗಣಿ ಮಾಲೀಕರಿಗೆ ಹೈಕೋರ್ಟ್ ಮರ್ಮಾಘಾತ...!
Jan 09 2024, 02:00 AM ISTಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಮಹತ್ವದ ಆದೇಶ, ದಶಕದ ಗಣಿ ಕದನಕ್ಕೆ ಹೈಕೋರ್ಟ್ ತಾರ್ಕಿಕ ಅಂತ್ಯ, ಗಣಿ ಸ್ಫೋಟದಿಂದ ತಲ್ಲಣಿಸಿದ್ದ ಗ್ರಾಮಗಳಲ್ಲಿ ನೆಮ್ಮದಿ.