ಈ ಹಿಂದೆ ಪ್ರಭಾಸ್ ನಟನೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಿಂದ ಹೊರ ಬಿದ್ದಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇದೀಗ ಪ್ರಭಾಸ್ ನಟನೆಯ ‘ಕಲ್ಕಿ 2898’ ಸಿನಿಮಾದಿಂದಲೂ ಔಟ್ ಆಗಿದ್ದಾರೆ.
ಸಚಿನ್ ಚೆಲುವರಾಯ ಸ್ವಾಮಿ ಹಾಗೂ ಸಂಗೀತಾ ಭಟ್ ನಟನೆಯ ‘ಕಮಲ್ ಶ್ರೀದೇವಿ’ ಸಿನಿಮಾ ಇಂದು ಬಿಡುಗಡೆ. ಬಿಕೆ ಧನಲಕ್ಷ್ಮೀ ನಿರ್ಮಾಣದ ಈ ಸಿನಿಮಾವನ್ನು ನಟ ರಾಜವರ್ಧನ್ ಸಹ ನಿರ್ಮಾಣ ಮಾಡಿದ್ದಾರೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ರಿಲೀಸ್ಗೆ ಕೇವಲ ಎರಡು ವಾರ ಬಾಕಿ ಇದೆ. ಸಿನಿಮಾದ ಪ್ರಚಾರವೇ ಇನ್ನೂ ಶುರುವಾಗಿಲ್ಲ. ಈ ಕುರಿತು ಎಕ್ಸ್ಕ್ಲೂಸಿವ್ ಮಾಹಿತಿಗಳು ಇಲ್ಲಿವೆ.
ಪ್ರತಿ ವರ್ಷದಂತೆ ಈ ವರ್ಷವೂ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಭಿಮಾನಿಗಳು ಆಚರಿಸಿದರು
ಭಾರತಕ್ಕೆ ಗುಂಪು ಹಂತದ ಕೊನೆ ಪಂದ್ಯ: ತಂಡ ಮತ್ತಷ್ಟು ಬಲಿಷ್ಠಗೊಳಿಸುವ ಅವಕಾಶ - ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಒತ್ತು । ವೇಗಿ ಜಸ್ಪ್ರೀತ್ ಬೂಮ್ರಾಗೆ ವಿಶ್ರಾಂತಿ ಸಾಧ್ಯತೆ
ವಿಶ್ವ ಅಥ್ಲೆಟಿಕ್ಸ್: 84.03 ಮೀಟರ್ ದೂರಕ್ಕೆ ಜಾವಲಿನ್ ಎಸೆದು 8ನೇ ಸ್ಥಾನಕ್ಕೆ ತೃಪ್ತಿ - 86.27ಮೀ. ಎಸೆದ ಸಚಿನ್ 4ನೇ ಸ್ಥಾನಿ । ಅರ್ಶದ್, ವೆಬೆರ್, ವೆಡ್ಲೆಚ್ಗೂ ಪದಕವಿಲ್ಲ
ಚುನಾವಣೆಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಪಕ್ಷದ ಪರವಾಗಿ ಉಚ್ಚ ನ್ಯಾಯಾಲಯ ಆದೇಶ ನೀಡಿದ ಮೇಲೆ ತಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗದೆ ಕೋರ್ಟ್ ಆದೇಶ ಒಪ್ಪಿ, ಇಂದು ಫಲಿತಾಂಶ ಮೋಸದಿಂದ ಕೂಡಿದೆಯೆಂದು ಹೇಳುವುದು ನೀವು ನ್ಯಾಯಾಲಯಕ್ಕೆ ನಿಂದನೆ ಮಾಡಿದಂತೆ ಆಗುವುದಿಲ್ಲವೆ?
ಮೈಸೂರಿನ ಎಡಪಂಥೀಯರೆಲ್ಲಾ ಸೇರಿ ಕೆಲ ವರ್ಷಗಳಿಂದ ಮಹಿಷ ದಸರಾವೆಂಬ ಬಂಡಾಯ ದಸರಾವನ್ನು ಆಚರಿಸಲಾರಂಭಿಸಿರುವುದು, ಅದಕ್ಕೆ ಕೆಲ ಸಚಿವರು ಬೆನ್ನು ತಟ್ಟುತ್ತಿರುವುದು, ಹಿಂದೂಗಳಲ್ಲಿ ಬಿರುಕು ಮೂಡಿಸುವ ಕುತಂತ್ರ.
ಪಕ್ಷದ ನಾಯಕರು ಒಗ್ಗಟ್ಟಿನಿಂದ ಮುನ್ನಡೆದರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಪಾದಿಸಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಮತಗಳವು ಪ್ರಕರಣದ ಕುರಿತು ತನಿಖೆಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಮಟ್ಟದ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು (ಎಸ್ಐಟಿ) ರಾಜ್ಯ ಸರ್ಕಾರ ಮುಂದಾಗಿದೆ.