ಆಯುಷ್ಮಾನ್ ಭಾರತ್ ಸೇರಿ ಸರ್ಕಾರದ ವಿವಿಧ ಆರೋಗ್ಯ ಭೀಮಾ ಯೋಜನೆಗಳಡಿ ನೋಂದಾಯಿಸಿಕೊಂಡಿರುವ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಏಕರೂಪದ ಪ್ಯಾಕೇಜ್ ದರ ಶಿಫಾರಸು ಮಾಡಲು ಸಮಿತಿ
ರಾಜ್ಯದಲ್ಲಿ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲು ರಕ್ತದಾನ ಜಾಗೃತಿ ಹಾಗೂ ರಕ್ತ ಸಂಗ್ರಹಣೆಗೆ ವಿಶೇಷ ಒತ್ತು ನೀಡಿದ್ದು, ಪರಿಣಾಮ ರಕ್ತ ಸಂಗ್ರಹಣೆ ಗುರಿಗಿಂತ ಶೇ.24ರಷ್ಟು ಹೆಚ್ಚು ಪ್ರಗತಿ ಸಾಧಿಸಲಾಗಿದೆ.
ತಮ್ಮ ಅನುಮತಿ ಪಡೆಯದೇ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇದೀಗ ಇಲಾಖೆಯ 42 ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳ ವರ್ಗಾವಣೆಗೆ ಅನುಮತಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಒಂದೂವರೆ ವರ್ಷದಿಂದ ಜೈಲಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಸಂತೋಷವಾಗಿದೆ - ವಕೀಲ ಪ್ರಭುಲಿಂಗ ನಾವದಗಿ
‘ಶಿವರಾಮ ಕಾರಂತ ಪ್ರಶಸ್ತಿ’ ನೀಡುತ್ತಾ ಬಂದಿರುವ ಮೂಡುಬಿದಿರೆ ‘ಶಿವರಾಮ ಕಾರಂತ ಪ್ರತಿಷ್ಠಾನ’ ಈ ವರ್ಷದ ಪ್ರಶಸ್ತಿಯನ್ನು ಪ್ರೊ. ಎನ್.ಟಿ.ಭಟ್, ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ನಾಗತಿಹಳ್ಳಿ ಚಂದ್ರಶೇಖರ ಅವರಿಗೆ ಪ್ರಕಟಿಸಿದೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಬದ್ಧವೈರಿಗಳ ನಡುವಿನ ಪಂದ್ಯಕ್ಕೆ ಶ್ರೀಲಂಕಾ ರಾಜಧಾನಿ ಕೊಲಂಬೊ ಆತಿಥ್ಯ, ಸೆ.30ಕ್ಕೆ ಬೆಂಗಳೂರಿನಲ್ಲಿ ಟೂರ್ನಿಗೆ ಚಾಲನೆ
ನೇಪಾಳ ಹಾಗೂ ನೆದರ್ಲೆಂಡ್ಸ್ ನಡುವಿನ ತ್ರಿಕೋನ ಟಿ20 ಸರಣಿಯ ಪಂದ್ಯ ಮೂರು ಸೂಪರ್ಗಳಿಗೆ ಸಾಕ್ಷಿಯಾಗಿದೆ.
ನಾಯಿ ಸಾಕುವುದು ಈಗ ಎಲ್ಲರಿಗೂ ಇಷ್ಟ. ತಳಿ ನಾಯಿ ಸಾಕುವುದು ಈಗ ಟ್ರೆಂಡ್. ಆದರೆ ತಳಿ ನಾಯಿ ತರುವುದು ದೊಡ್ಡದಲ್ಲ, ಆದರೆ ಅದನ್ನು ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚಾಗುತ್ತದೆ ಎಂಬ ಮಾಹಿತಿ ಇದ್ದರೆ ಒಳ್ಳೆಯದು. ತಳಿ ನಾಯಿ ತರುವ ಮೊದಲು ಒಮ್ಮೆ ಈ ಅಂದಾಜು ಖರ್ಚು ವೆಚ್ಚ ನೋಡಿಕೊಳ್ಳಿ.
ಮೇಘಾಲಯದಲ್ಲಿ ಮಧುಚಂದ್ರಕ್ಕೆ ಪತಿಯ ಕರೆದೊಯ್ದು, ಆತನನ್ನು ಪತ್ನಿಯೇ ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಲಭಿಸಿದ್ದು, ಕೊಲೆಗೆ ಬಳಸಿದ್ದ ಮಚ್ಚು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ.
ಸೀನಿಯರ್ ಸಿವಿಲ್ ನ್ಯಾಯಾಧೀಶರಾಗಿದ್ದ ವಿಶ್ವನಾಥ ಮುಗುತಿ (44) ಸೋಮವಾರ ಬೆಳಗ್ಗೆ ನ್ಯಾಯಾಲಯದ ಕಲಾಪಗಳಿಗಾಗಿ ಹೋಗುವ ತಯ್ಯಾರಿಯಲ್ಲಿದ್ದಾಗ ಹೃದಯಾಘಾತಕ್ಕೆ ಬಲಿ