ವಾಟರ್ ಮೀಟರ್ ಪರಿಶೀಲನೆಗಾಗಿ ಬಂದಿರುವುದಾಗಿ ಹೇಳಿ ಮನೆಯವರನ್ನು ವಂಚಿಸಿ ನಗದು, ಚಿನ್ನಾಭರಣ ಕದ್ದಿದ್ದ ಆರೋಪಿ ಬಂಧನಆರೋಪಿಯಿಂದ ಸುಮಾರು 10 ಲಕ್ಷ ರು. ವೌಲ್ಯದ ಚಿನ್ನಾಭರಣ ಹಾಗೂ ಒಂದು ಯಮಹ ಆರ್ 15 ಮೋಟಾರ್ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ರಾಜಸ್ಥಾನ, ಜೋದ್ಪುರ, ಮುಂಬೈಗಳಲ್ಲಿ ಪ್ರಕರಣಗಳು ದಾಖಲಾಗಿವೆ.