ವಿಜಯ್ ಜೊತೆ ಮತ್ತೆ ಮ್ಯಾಜಿಕ್ ಸೃಷ್ಟಿಸಲಿದ್ದಾರಾ ಕರ್ನಾಟಕ ಕರಾವಳಿ ಮೂಲದ ಪೂಜಾ ಹೆಗ್ಡೆ?ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ದಳಪತಿ 69’ ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಬೀಸ್ಟ್ ನಂತರ ಮತ್ತೊಮ್ಮೆ ಈ ಜೋಡಿ ದೊಡ್ಡ ಪರದೆಯ ಮೇಲೆ ಮ್ಯಾಜಿಕ್ ಸೃಷ್ಟಿಸುವ ಭರವಸೆಯಲ್ಲಿದೆ.