ಅಭಿಷೇಕ್ ಸಂಬಂಧ ಹಳಸಿದ ವದಂತಿ ನಡುವೆಯೇ ಬಚ್ಚನ್ ಸರ್ನೇಮ್ಗೆ ಐಶ್ವರ್ಯಾ ರೈ ಕೊಕ್ಬಾಲಿವುಡ್ನ ತಾರಾ ಜೋಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಂಬಂಧ ಹಳಸಿದೆ ಎಂಬ ವರದಿಗಳ ನಡುವೆಯೇ, ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ರೈ ಹೆಸರಿನೊಂದಿಗಿದ್ದ ಬಚ್ಚನ್ ಹೆಸರನ್ನು ಕೈಬಿಟ್ಟಿರುವುದು ಕುತೂಹಲ ಮೂಡಿಸಿದೆ.