ಪ್ರಾಣಿಗಳ ನಿಗಾಕ್ಕೆ ಇಟ್ಟ ಕ್ಯಾಮೆರಾದಿಂದ ಮಹಿಳೆಯರ ಮೇಲೆ ನಿಗಾಅಭಯಾರಣ್ಯದಲ್ಲಿ ಪ್ರಾಣಿಗಳ ಚಲನವಲನ, ಧ್ವನಿ, ನಡವಳಿಕೆ ಬಗ್ಗೆ ನಿಗಾವಹಿಸಲು ಬಳಸಲಾಗುವ ಕ್ಯಾಮೆರಾ, ಡ್ರೋನ್, ಧ್ವನಿಮುದ್ರಕಗಳನ್ನು ಅಧಿಕಾರಿಗಳು ಮಹಿಳೆಯರ ಖಾಸಗಿತನವನ್ನು ಚಿತ್ರೀಕರಿಸಲು ಬಳಸುತ್ತಿರುವ ಆಘಾತಕಾರಿ ಘಟನೆ ಉತ್ತರಾಖಂಡದ ವಿಶ್ವ ವಿಖ್ಯಾತ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ನಡೆದಿದೆ.