ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಶೌಚಾಲಯದಲ್ಲಿ ಇದ್ದವರ ಮೇಲೂ ಹಮಾಸ್ ದಾಳಿ!
ಇಸ್ರೇಲ್ ಗಡಿಯೊಳಗೆ ನುಗ್ಗಿ ಏಕಾಏಕಿ ದಾಳಿ ನಡೆಸಿದ್ದ ಹಮಾಸ್ ಉಗ್ರರು, ಈ ವೇಳೆ ತಮ್ಮ ಎದುರಿಗೆ ಸಿಕ್ಕವರ ಪೈಕಿ ಒಬ್ಬರೂ ಬದುಕಬಾರದೆಂಬ ಹೀನಮನಸ್ಥಿತಿಯಿಂದ ದಾಳಿ ಮಾಡಿದ್ದರು. ಶೌಚಾಲಯದಲ್ಲಿ ಯಾರಾದರೂ ಇದ್ದರೆ ಅವರೂ ಸಾಯಬೇಕೆಂದು ದಾಳಿ ನಡೆಸಿದ್ದರು ಎಂಬ ವಿಷಯವು ವಿಡಿಯೋವೊಂದರಿಂದ ಬೆಳಕಿಗೆ ಬಂದಿದೆ.
ಅಮೆರಿಕ ಬಾರ್-ರೆಸ್ಟೋರೆಂಟುಗಳಲ್ಲಿ ಇನ್ನು ವಾಂತಿ ಶುಲ್ಕ!
ಅಮೆರಿಕದಲ್ಲಿ ವಾಂತಿ ಮಾಡಿಕೊಳ್ಳುವ ಚಾಳಿಗೆ ತಡೆಗೆ ಕ್ರಮ ಕೈಗೊಳ್ಳಲಾಗಿದ್ದು, ‘ವಾಂತಿ ಶುಲ್ಕ’ ಹಾಕಲು ನಿರ್ಧರಿಸಲಾಗಿದೆ.
ಭಾರತದಲ್ಲಿ ಇರಬೇಕು ಎಂದರೆ ಭಾರತ ಮಾತೆಗೆ ಜೈ ಎನ್ನಿ: ಸಚಿವ
ಭಾರತದಲ್ಲಿ ಇರಬೇಕು ಎಂದರೆ ಭಾರತ ಮಾತಾ ಕೀ ಜೈ ಎನ್ನಬೇಕು ಎಂದು ಕೇಂದ್ರ ಸಚಿವ ಕೈಲಾಶ್ ಚೌಧರಿ ಹೇಳಿದ್ದಾರೆ.
ದಸರೆಯ ವೇಳೆ ಕವಿಯಾದ ಮೋದಿ!
ಮೋದಿ ವಿರಚಿತ ‘ಗರ್ಬಾ’ ಜಾನಪದ ಹಾಡು ಬಿಡುಗಡೆ, ಇದು ಮೋದಿ ಬಹಳ ಹಿಂದೆಯೇ ಬರೆದಿದ್ದ ಗೀತೆ, ಈ ಸಲ ಇನ್ನೊಂದು ಹಾಡು ಬರೆದಿರುವೆ, ದಸರಾ ವೇಳೆ ಬಿಡುಗಡೆ: ಮೋದಿ
ತನ್ನ ಅವಹೇಳನಗೈದ ಯೂಟ್ಯೂಬರ್ಗೆ ನಟಿ ಸೋನಂ ನೋಟಿಸ್
ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪ ಹೊರಿಸಿ ಯೂಟ್ಯೂಬರ್ ಒಬ್ಬನಿಗೆ ನಟಿ ಸೋನಂ ಕಪೂರ್ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಆ.23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ
ದೇಶದ ಚಂದ್ರಯಾನ-3 ಯೋಜನೆ ಯಶಸ್ವಿಯಾದ ದಿನದ ಸ್ಮರಣಾರ್ಥ ಕೇಂದ್ರ ಸರ್ಕಾರ, ಆ.23ನೇ ತಾರೀಖನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಅಧಿಕೃತವಾಗಿ ಘೋಷಿಸಿದೆ
ಆ.23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ
ದೇಶದ ಚಂದ್ರಯಾನ-3 ಯೋಜನೆ ಯಶಸ್ವಿಯಾದ ದಿನದ ಸ್ಮರಣಾರ್ಥ ಕೇಂದ್ರ ಸರ್ಕಾರ, ಆ.23ನೇ ತಾರೀಖನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಅಧಿಕೃತವಾಗಿ ಘೋಷಿಸಿದೆ
ಇಸ್ರೇಲ್ನಿಂದ ಭಾರತಕ್ಕೆ 235 ಜನರ 2ನೇ ತಂಡ ಆಗಮನ
ಯುದ್ಧಪೀಡಿತ ಇಸ್ರೇಲ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಕರೆತರುವ ‘ಆಪರೇಶನ್ ಅಜಯ್’ ಕಾರ್ಯಾಚರಣೆಯಡಿ 235 ಭಾರತೀಯರ 2ನೇ ಬ್ಯಾಚ್ ಶನಿವಾರ ಯಶಸ್ವಿಯಾಗಿ ದೆಹಲಿಗೆ ಬಂದಿಳಿದೆ.
ಲಾಲು ಪುತ್ರನಿಂದ ಪತ್ನಿ ಮೇಲೆ ದೌರ್ಜನ್ಯ ಮೇಲ್ನೋಟಕ್ಕೆ ಸಾಬೀತು: ಕೋರ್ಟ್
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಹಾಗೂ ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಪತ್ನಿ ಐಶ್ವರ್ಯ ರಾಯ್ ಮೇಲೆ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪಟನಾ ಕೌಟುಂಬಿಕ ನ್ಯಾಯಾಲಯ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ
ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಮೆಕ್ಸಿಕೋ ಸ್ಪೀಕರ್!
ಜಿ20 ಸ್ಪೀಕರ್ಗಳ ಸಭೆಯಲ್ಲಿ ಮೆಕ್ಸಿಕೋ ಸಂಸತ್ ಸ್ಪೀಕರ್ ಅನಾ ಲಿಲಿಯಾ ರಿವೆರಾ ಅವರು ಭಾರತ ಹಾಗೂ ಮೆಕ್ಸಿಕೋ ದೇಶದ ಸ್ನೇಹ ಹಾಗೂ ಭ್ರಾತೃತ್ವದ ಸಂಕೇತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದರು.
< previous
1
...
858
859
860
861
862
863
864
865
866
867
868
next >
Top Stories
ನಿತೀಶ್ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ
2025ರಲ್ಲಿ ಅತಿ ಹೆಚ್ಚು ಗಳಿಕೆ ದಾಖಲಿಸಿದ ಭಾರತೀಯ ಸಿನಿಮಾ
ಭಾರತದಿಂದ ವರ್ಷಾಂತ್ಯಕ್ಕೆ ರಷ್ಯಾ ತೈಲ ಖರೀದಿ ಸ್ಥಗಿತ?
ಪ್ರತಾಪ್, ಪ್ರದೀಪ್ ಕೀಳು ಭಾಷೆ ಬಳಸಿ ವೈಯಕ್ತಿಕ ನಿಂದನೆ
''ಡಿಕೆಶಿ ಸಿಎಂ ಆದರೆ ಖುಷಿ ಪಡುವವರಲ್ಲಿ ನಾನೂ ಒಬ್ಬ''