ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಮಸಾಜ್ ಮಾಡಿಸಿಕೊಳ್ಳುತ್ತಲೇಮೀಟಿಂಗ್ಗೆ ಹಾಜರಾದಏರ್ಏಷ್ಯಾ ಸಿಇಓ ಟೋನಿ!
ಏರ್ಏಷ್ಯಾ ಸಿಇಓ ಟೋನಿ ಫರ್ನಾಂಡಿಸ್ ಮಸಾಜ್ ಮಾಡಿಸಿಕೊಳ್ಳುತ್ತಲೇ ಮೀಟಿಂಗ್ನಲ್ಲಿ ಭಾಗವಹಿಸಿದ್ದಾರೆ
ಗಗನಯಾನ ನೌಕೆ ಪರೀಕ್ಷೆಗೆ ಇಸ್ರೋ ಸಜ್ಜು
ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನಕ್ಕೆ ಸಂಬಂಧಿಸಿದಂತೆ ಅ.21ರಂದು ಮೊದಲ ಬಾರಿಗೆ ಗಗನಯಾನ ನೌಕೆಯ ಪರೀಕ್ಷೆ ನಡೆಸಲಾಗುತ್ತಿದ್ದು, ನೌಕೆಯನ್ನು ರಾಕೆಟ್ಗೆ ಜೋಡಿಸುವ ಕಾರ್ಯ ಮಂಗಳವಾರ ಪೂರ್ಣಗೊಂಡಿದೆ ಎಂದು ಇಸ್ರೋ ಹೇಳಿದೆ.
ಸಲಿಂಗ ವಿವಾಹಕ್ಕೆ 34 ದೇಶಗಳಲ್ಲಿದೆ ಕಾನೂನು ಮಾನ್ಯತೆ
ಸಲಿಂಗ ವಿವಾಹಕ್ಕೆ ಭಾರತದಲ್ಲಿ ಕಾನೂನು ಮಾನ್ಯತೆ ಇನ್ನೂ ಸಿಕ್ಕಿಲ್ಲವಾದರೂ ಪ್ರಪಂಚದ 34 ದೇಶಗಳಲ್ಲಿ ಇದಕ್ಕೆ ಕಾನೂನು ಮಾನ್ಯತೆ ಇದೆ. ಅಲ್ಲಿ ಸಲಿಂಗಿ ದಂಪತಿಗಳು ಸಾಮಾನ್ಯ ದಂಪತಿಗಳಂತೆಯೇ ಎಲ್ಲ ಸೌಲಭ್ಯ ಸವಲತ್ತುಗಳನ್ನುಪಡೆಯುವ ಹಕ್ಕುಳ್ಳವರಾಗಿರುತ್ತಾರೆ.
ತುಂಬು ಗರ್ಭಿಣಿಗೆ 3ನೇ ಶಿಶು ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ನಕಾರ
ಎರಡನೇ ಮಗುವಿನ ಜನನಾನಂತರ ತಾವು ಮನೋರೋಗವೊಂದಕ್ಕೆ ತುತ್ತಾಗಿದ್ದರಿಂದ ತಮ್ಮ ಗರ್ಭದಲ್ಲಿರುವ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಬೆಂಬಲ ಸೂಚಿಸಲು ದೆಹಲಿ ಪ್ಯಾಲೆಸ್ತಿನ್ಗೆ ದೂತ ಕಚೇರಿಗೆವಿಪಕ್ಷ ನಾಯಕರ ಭೇಟಿ
ಇಸ್ರೇಲ್- ಹಮಾಸ್ ಸಂಘರ್ಷದ ವಿಷಯದಲ್ಲಿ ಪ್ಯಾಲೆಸ್ತೀನ್ ಪರವಾಗಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ವಿಪಕ್ಷ ನಾಯಕರ ನಿಯೋಗವೊಂದು ಸೋಮವಾರ ಇಲ್ಲಿನ ಪ್ಯಾಲೆಸ್ತೀನ್ ರಾಯಭಾರ ಕಚೇರಿಗೆ ಭೇಟಿ ನೀಡಿ ತನ್ನ ಬೆಂಬಲ ವ್ಯಕ್ತಪಡಿಸಿತು.
1947ರ ಬಳಿಕ ಕಾಶ್ಮೀರದಶಾರದಾ ದೇವಸ್ಥಾನದಲ್ಲಿ ಮೊದಲ ನವರಾತ್ರಿ ಪೂಜೆ
ಕಾಶ್ಮೀರದ ಐತಿಹಾಸಿಕ ಶಾರದಾ ದೇವಸ್ಥಾನದಲ್ಲಿ 1947ರ ನಂತರ ಮೊದಲ ಬಾರಿ ನವರಾತ್ರಿ ಪೂಜೆ ಆಯೋಜಿಸಲಾಗಿದೆ
ನಿಠಾರಿ ಕೊಲೆ ಸಾಕ್ಷ್ಯ ಸಂಗ್ರಹದ ಬಗ್ಗೆ ಕೋರ್ಟ್ ತೀವ್ರ ಆಕ್ಷೇಪ
ನಿಠಾರಿ ಕೊಲೆ ಕೇಸ್ನ ಆರೋಪಿಗಳಾದ ಮೊನಿಂದರ್ ಸಿಂಗ್ ಪಂದೇರ್ ಹಾಗೂ ಸುರೇಂದ್ರ ಕೋಲಿ ಅವರ ಮೆಲಿನ ಆರೋಪ ಸಾಬೀತುಪಡಿಸುವಲ್ಲಿ ತನಿಖಾ ತಂಡದ ವೈಫಲ್ಯದ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದೇಶ ವಿಭಜನೆಗೆ ಹಿಂದುಮಹಾಸಭಾ ಕಾರಣ,ಜಿನ್ನಾ ಅಲ್ಲ: ಒವೈಸಿ
ಭಾರತ ವಿಭಜನೆ ಎಂದಿಗೂ ಸಂಭವಿಸಬಾರದಿತ್ತು, ಅದೊಂದು ಐತಿಹಾಸಿಕ ತಪ್ಪು ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಮಹಾರಾಷ್ಟ್ರ, ರಾಜಸ್ಥಾನ ಹೆದ್ದಾರೀಲಿ 2 ಅಪಘಾತ:12 ಸಾವು, 31 ಜನಕ್ಕೆ ಗಾಯ
ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಭಾನುವಾರ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ 19 ಜನರು ಸಾವನ್ನಪ್ಪಿ, 31 ಜನರು ಗಾಯಗೊಂಡಿದ್ದಾರೆ.
ಚೀನಾಕ್ಕೆ ಹೊಂದಿಕೊಂಡ ಅರುಣಾಚಲದಲ್ಲೂ ಏರ್ಶೋ ಯೋಜನೆ: ವಾಯುಪಡೆ
ಚೀನಾದೊಂದಿಗೆ ಗಡಿ ಹೊಂದಿರುವ ಅರುಣಾಚಲ ಪ್ರದೇಶದಲ್ಲೂ ವೈಮಾನಿಕ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ವಾಯುಪಡೆಯ ಪೂರ್ವ ವಿಭಾಗದ ಏರ್ ಮಾರ್ಷಲ್ ಎಸ್ಪಿ ಧಾರ್ಕರ್ ತಿಳಿಸಿದ್ದಾರೆ.
< previous
1
...
856
857
858
859
860
861
862
863
864
...
868
next >
Top Stories
ನಿತೀಶ್ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ
2025ರಲ್ಲಿ ಅತಿ ಹೆಚ್ಚು ಗಳಿಕೆ ದಾಖಲಿಸಿದ ಭಾರತೀಯ ಸಿನಿಮಾ
ಭಾರತದಿಂದ ವರ್ಷಾಂತ್ಯಕ್ಕೆ ರಷ್ಯಾ ತೈಲ ಖರೀದಿ ಸ್ಥಗಿತ?
ಪ್ರತಾಪ್, ಪ್ರದೀಪ್ ಕೀಳು ಭಾಷೆ ಬಳಸಿ ವೈಯಕ್ತಿಕ ನಿಂದನೆ
''ಡಿಕೆಶಿ ಸಿಎಂ ಆದರೆ ಖುಷಿ ಪಡುವವರಲ್ಲಿ ನಾನೂ ಒಬ್ಬ''