ಕೋರಂ ಕೊರತೆ: ನಡೆಯದ ಬಿಡಿಸಿಸಿ ಬ್ಯಾಂಕ್ನ ಅಧ್ಯಕ್ಷರ ಆಯ್ಕೆಬಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ, ಪ್ರಕ್ರಿಯೆ ಸಭೆಯಲ್ಲಿ 9 ಜನ ನಿರ್ದೇಶಕರ ಕೋರಂ ಇರಬೇಕಿತ್ತು. ಆದರೆ, ಎಂಟು ನಿರ್ದೇಶಕರ ಹಾಜರಾತಿ ಮಾತ್ರ ಇದ್ದುದ್ದರಿಂದ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ವಿಶ್ವಜಿತ್ ಮೆಹತಾ ಕೋರಂ ಕೊರತೆ ಹಿನ್ನೆಲೆ ಮುಂದೂಡಿದರು.