ಗಣರಾಜ್ಯೋತ್ಸವ ಮೆರಗು ಹೆಚ್ಚಿಸಿದ ಗಾಳಿಪಟ ಉತ್ಸವಬಣ್ಣ ಬಣ್ಣದ, ವಿವಿಧ ವಿನ್ಯಾಸ, ಆಕೃತಿಗಳ ಚಿತ್ತಾಕರ್ಷಕ ಗಾಳಿಪಟಗಳು ಬಾನಂಗಳದಲಿ ಹಾರಾಡುತ್ತಿದ್ದರೆ ಜನಸಮೂಹ ಈ ದೃಶ್ಯಗಳನ್ನು ಕಣ್ತುಂಬಿಕೊಂಡರೆ, ಶಾಲಾ ಕಾಲೇಜು ಮಕ್ಕಳು, ಯುವಕರು, ಯುವತಿಯರು ಗಾಳಿಪಟಕ್ಕೆ ಸೂತ್ರ ಕಟ್ಟಿಕೊಂಡು ಆಗಸದಲ್ಲಿ ಹಾರಿಸಿ ಸಂಭ್ರಮಿಸಿದರು.