ಫೆ.2 ರಿಂದ ವಿವಿಧ ಸಾಮಾಜಿಕ ಚಟುವಟಿಕೆಗಳುಳ್ಳ ಕಾರ್ಯಕ್ರಮಗಳು: ರುದ್ರಕುಮಾರವಿದ್ಯಾ ಸಂವರ್ಧಕ ಮಂಡಳ ಸ್ಥಾಪನೆಯಾಗಿ 65 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಫೆ.2 ರಿಂದ ಒಂದು ವಾರದವರೆಗೆ ವಿವಿಧ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸ್ಥಳೀಯ ವಿಎಸ್‌ಎಂ ಫೌಂಡೇಶನ್ ಚೇರಮನ್ ರುದ್ರಕುಮಾರ ಕೋಠಿವಾಲೆ ಹೇಳಿದರು.