ವಿಸ್ತೃತ ವಿವೇಕಕ್ಕೆ ಸಾಹಿತ್ಯವೇ ಮಾರ್ಗ: ಡಾ.ಹನುಮಂತಯ್ಯದೊಡ್ಡಬಳ್ಳಾಪುರ: ಜಾತಿ, ಮತ, ಧರ್ಮಗಳ ಆಧಾರದಲ್ಲಿ ಒಡೆಯುತ್ತಿರುವ ಸಮಾಜವನ್ನು ಒಟ್ಟುಗೂಡಿಸಿ ವಿವೇಕವನ್ನು ವಿಸ್ತರಿಸುವುದು ಇಂದಿನ ಅಗತ್ಯವಾಗಿದ್ದು, ಸಾಹಿತ್ಯವು ಮನುಷ್ಯ ಹಾಗೂ ಮಾನವೀಯ ಚಿಂತನೆಗಳನ್ನು ಉನ್ನತೀಕರಣದ ಮಾರ್ಗವಾಗಬೇಕು ಎಂದು ಬಂಡಾಯ ಸಾಹಿತಿ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.