ಟ್ಯಾಂಕರ್ನಿಂದ ಅನಧಿಕೃತ ನೀರುಸರಬರಾಜು ನಿಲ್ಲಿಸಲು ಪ್ರತಿಭಟನೆಪ್ರತಿ ದಿನ 70ಕ್ಕೂ ಅಧಿಕ ಟ್ಯಾಂಕರ್ಗಳ ಮೂಲಕ ಕೊಳವೆ ಬಾವಿಯಿಂದ ನೀರು ತೆಗೆದು ಅಪಾರ್ಟ್ಮೆಂಟ್, ಪಿಜಿ, ಹಾಸ್ಟಲ್, ಟೆಕ್ ಪಾರ್ಕ್, ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿ ಹಣ ಮಾಡಲಾಗುತ್ತಿದೆ. ಇದರಿಂದ ಕಳೆದ ಒಂದು ತಿಂಗಳಿನಿಂದ ಮೂಕಾಬಿಂಕಾ ಲೇಔಟ್ನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ.