ಚಾಮರಾಜನಗರ ೨ನೇ ವಾರ್ಡ್ ಸ್ವಚ್ಛತೆಗೆ ನಗರಸಭೆ ಅಧ್ಯಕ್ಷ ಮೆಚ್ಚುಗೆನಗರಸಭೆಯ ೨ನೇ ವಾರ್ಡ್ ಸ್ವಚ್ಚತೆ, ಕುಡಿಯುವ ನೀರು ಪೊರೈಕೆ ಮತ್ತು ನೈರ್ಮಲ್ಯ ಬಗ್ಗೆ ನಗರಸಭೆ ಅಧ್ಯಕ್ಷ ಸುರೇಶ್, ಆಯುಕ್ತ ರಾಮದಾಸ್ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಾಮರಾಜನಗರದ ೨ನೇ ವಾರ್ಡ್ ವ್ಯಾಪ್ತಿಗೆ ಬರುವ ವರದರಾಜಪುರ ಬಡಾವಣೆ, ಎಪಿಎಂಸಿ ಮುಖ್ಯ ದ್ವಾರದ ಮುಖ್ಯ ರಸ್ತೆ ಹಾಗೂ ಪುನೀತ್ ರಾಜಕುಮಾರ್ ಉದ್ಯಾನ ಪರಿಶೀಲಿಸಿದರು.