ಕಪಿಲ ನದಿಯ ದಡದಲ್ಲಿನ ಬಹುಗ್ರಾಮ ಯೋಜನೆಯ ಜಾಕ್‌ವೆಲ್, ನೀರು ಶುದ್ಧೀಕರಣ ಘಟಕಗಳು ಭಾಗಶಃ ಮುಳುಗಡೆಯಾಗಿದ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನ 145 ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಬಿನಿ ನದಿಯಿಂದ ಸರಬರಾಜುತ್ತಿದ್ದ ನೀರು ಇನ್ನೂ ಒಂದೂವರೆ ತಿಂಗಳು ಬರುವುದಿಲ್ಲ.